ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ವಿಶ್ವ ಪ್ಯಾರಾ ಅಥ್ಲಟಿಕ್ಸ್: ಭಾರತದ ದೀಪ್ತಿ ವಿಶ್ವ ದಾಖಲೆ!
ವಿಶ್ವ ಪ್ಯಾರಾ ಅಥ್ಲೆಟಿಕ್ಸ್ನಲ್ಲಿ ಭಾರತದ ದೀಪ್ತಿ ಜೀವನ್ಜಿ ವಿಶ್ವ ದಾಖಲೆ. ಬುದ್ಧಿಶಕ್ತಿ ದೌರ್ಬಲ್ಯವಿರುವ ಅಥ್ಲೀಟ್ಗಳು ಸ್ಪರ್ಧಿಸುವ ಟಿ20 ವಿಭಾಗದ 400 ಮೀ. ಓಟದಲ್ಲಿ ದೀಪ್ತಿಗೆ ಚಿನ್ನದ ಪದಕ. ಈ ಕೂಟದಲ್ಲಿ ಭಾರತಕ್ಕೆ ಮೊದಲ ಚಿನ್ನ.
ಮುಗಿಲು ಮುಟ್ಟಿದ ಆರ್ಸಿಬಿ ಫ್ಯಾನ್ಸ್ ಸಂಭ್ರಮಾಚರಣೆ: ವಿದೇಶದಲ್ಲೂ ಅಬ್ಬರ
ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಮುಂಜಾನೆವರೆಗೂ ಸಂಭ್ರಮ ಮುಂದುವರಿಯಿತು. ರಾಜ್ಯದ ವಿವಿಧ ಕಡೆ, ಅಮೆರಿಕ, ಲಂಡನ್ಲ್ಲೂ ಅಭಿಮಾನಿಗಳು ಕುಣಿದಾಡಿದರು.
ಸಾತ್ವಿಕ್-ಚಿರಾಗ್ಗೆ ಥಾಯ್ಲೆಂಡ್ ಓಪನ್ ಕಿರೀಟ
ಟೂರ್ನಿಯಲ್ಲಿ ಒಂದೂ ಗೇಮ್ ಸೋಲದೆ ಪ್ರಶಸ್ತಿ ಎತ್ತಿಹಿಡಿದ ಭಾರತೀಯ ಜೋಡಿ, ಒಟ್ಟಾರೆ 9ನೇ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಮೇ 22ಕ್ಕೆ ಆರ್ಸಿಬಿ vs ರಾಜಸ್ಥಾನ ಎಲಿಮಿನೇಟರ್ ಫೈಟ್
ಐಪಿಎಲ್ ನಾಕೌಟ್ ವೇಳಾಪಟ್ಟಿ ಸಿದ್ಧ: ಕ್ವಾಲಿಫೈಯರ್-1ರಲ್ಲಿ ಕೆಕೆಆರ್ vs ಹೈದ್ರಾಬಾದ್ ಹಣಾಹಣಿ. 2 ಪಂದ್ಯಕ್ಕೂ ಅಹಮದಾಬಾದ್ ಆತಿಥ್ಯ.
ವಿರಾಟ್ ಕೊಹ್ಲಿಯ ಯಶಸ್ಸಿಗಾಗಿ ದೇವರಿಗೆ ₹708 ಅರ್ಪಿಸಿದ ಅಭಿಮಾನಿ!
ಕೊಹ್ಲಿಯ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದೇನೆ. ಭಾರತ ಟಿ20 ವಿಶ್ವಕಪ್, ಆರ್ಸಿಬಿ ಐಪಿಎಲ್ ಕಪ್ ಗೆಲ್ಲಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಅಭಿಮಾನಿ ತಿಳಿಸಿದ್ದಾರೆ.
ಸನ್ಗೆ ಶರಣಾಗಿ ಐಪಿಎಲ್ಗೆ ವಿದಾಯ ಹೇಳಿದ ಪಂಜಾಬ್
ಪಂಜಾಬ್ 5 ವಿಕೆಟ್ಗೆ 214 ರನ್ ಕಲೆಹಾಕಿತು. ಅಭಿಷೇಕ್ ಶರ್ಮಾರ ಅಬ್ಬರದಿಂದಾಗಿ ಸನ್ರೈಸರ್ಸ್ ಹೈದರಾಬಾದ್ 19.1 ಓವರ್ರನ್ನೇ ಗೆಲುವಿನ ದಡ ಸೇರಿತು.
ಕೆಕೆಆರ್ vs ರಾಜಸ್ಥಾನ ಪಂದ್ಯ ಮಳೆಗೆ ಆಹುತಿ!
ಒಂದೂ ಎಸೆತ ಕಾಣದೆ ರದ್ದಾದ ಪಂದ್ಯ. ಹೀಗಾಗಿ ತಲಾ ಒಂದಂಕ ಹಂಚಿಕೊಂಡ ಇತ್ತಂಡಗಳು. ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದ ರಾಜಸ್ಥಾನ.
2023ರಲ್ಲಿ ಪ್ಲೇ-ಆಫ್ಗೇರಿದ್ದ 4 ತಂಡಗಳೂ ಈ ಬಾರಿ ಪ್ಲೇ-ಆಫ್ಗೇರಲು ವಿಫಲ!
ಈ ಬಾರಿ ಐಪಿಎಲ್ನಲ್ಲಿ ಕೋಲ್ಕತಾ, ರಾಜಸ್ಥಾನ, ಹೈದರಾಬಾದ್ ಹಾಗೂ ಆರ್ಸಿಬಿ ಪ್ಲೇ-ಆಫ್ಗೇರಿವೆ. ಈ ಪೈಕಿ ಕೋಲ್ಕತಾ 2, ರಾಜಸ್ಥಾನ, ಹೈದರಾಬಾದ್ ತಲಾ 1 ಬಾರಿ ಪ್ರಶಸ್ತಿ ಗೆದ್ದಿದ್ದು, ಆರ್ಸಿಬಿಗೆ ಮಾತ್ರ ಟ್ರೋಫಿ ಸಿಕ್ಕಿಲ್ಲ.
ಬೇಡ ಎಂದರೂ ರೆಕಾರ್ಡ್ ಮಾಡಿದ್ದಕ್ಕೆ ಸ್ಟಾರ್ಸ್ಪೋರ್ಟ್ ವಿರುದ್ಧ ರೋಹಿತ್ ಆಕ್ರೋಶ
ಮುಂಬೈ ತಂಡದಲ್ಲಿ ತಮ್ಮ ಭವಿಷ್ಯದ ಬಗ್ಗೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಜೊತೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಫೈನಲ್ಗೆ
ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ಫೈನಲ್ಗೆ ಲಗ್ಗೆಯಿಟ್ಟ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ. ಈ ವರ್ಷದ 2ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತದ ತಾರಾ ಜೋಡಿ.
< previous
1
...
144
145
146
147
148
149
150
151
152
...
256
next >
Top Stories
ಶತ್ರುವಿನ ಬುದ್ಧಿ ಜೊತೆಗೂ ಇಂದು ಹೋರಾಡಬೇಕಿದೆ!
5 ವರ್ಷದಲ್ಲಿ ತಿರುಪತಿಗೆ 68 ಲಕ್ಷ ಕೆಜಿ ನಕಲಿ ತುಪ್ಪ ಪೂರೈಕೆ!
ಭಯೋತ್ಪಾದಕ ದಾಳಿಗೆ ಸಜ್ಜಾಗಿದ್ದ 3 ಡಾಕ್ಟರ್ಸ್ ಸೇರಿ 8 ಉಗ್ರರ ಅರೆಸ್ಟ್
ಬೆಳ್ಳಿಗೂ ಸಿಗಲಿದೆ ಇನ್ಮುಂದೆ ಬ್ಯಾಂಕ್ ಸಾಲ
ಬಾಂಗ್ಲಾ ಬಳಸಿ ಭಾರತದ ಮೇಲೆ ದಾಳಿಗೆ ಉಗ್ರ ಹಫೀಜ್ ಸಂಚು