ಹಾರ್ದಿಕ್ ಗಾಯಗೊಂಡಿದ್ದಾರಾ ಎನ್ನುವ ಚರ್ಚೆ ಶುರುವಾಗಿದೆ. ಹಾರ್ದಿಕ್ ಫಿಟ್ ಇಲ್ವಂತೆ, ಟಿ20 ವಿಶ್ವಕಪ್ ಆಡಲ್ವಂತೆ ಎನ್ನುವ ಚರ್ಚೆಯೂ ಸಾಮಾಜಿಕ ತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ.
ಲಖನೌ ಸೂಪರ್ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ಗೆ 6 ವಿಕೆಟ್ ಭರ್ಜರಿ ಗೆಲುವು. ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೇರಿ ಆರ್ಸಿಬಿಯನ್ನು ಕೊನೆ ಸ್ಥಾನಕ್ಕೆ ತಳ್ಳಿದ ಡೆಲ್ಲಿ