ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಐಪಿಎಲ್ನಲ್ಲಿ ಇನ್ನು ಟಾಸ್ ವಿವಾದ ತಪ್ಪಿಸಲು ನಾಣ್ಯಕ್ಕೆ ಝೂಮ್!
ಇತ್ತೀಚೆಗೆ ಮುಂಬೈ- ಆರ್ಸಿಬಿ ಪಂದ್ಯದಲ್ಲಿ ರೆಫ್ರಿ ಜಾವಗಲ್ ಶ್ರೀನಾಥ್ ಟಾಸ್ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಸಾಮಾಜಿಕ ತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದವು.
ಕೊಡವ ಹಾಕಿ: ಮಾದಂಡ ವಿರುದ್ಧ ಚೇಂದಿರಕ್ಕೆ ಭರ್ಜರಿ ಗೆಲುವು
ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ. ಸಣ್ಣುವಂಡ, ಕನ್ನಂಡ, ಚೇಂದಿರ, ಮಾತ್ರಂಡ ಸಹಿತ ಹಲವು ತಂಡಗಳ ಗೆಲುವು
ಟಿ20 ವಿಶ್ವಕಪ್ನಲ್ಲಿ ಭಾರತದ ಹೊಸ ಮುಖಗಳಿಗೆ ಮಣೆಯಿಲ್ಲ?
ಭಾರತ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದ ಬಿಸಿಸಿಐ. ಆರಂಭಿಕರಾಗಿ ಶುಭ್ಮನ್ ಗಿಲ್-ಯಶಸ್ವಿ ಜೈಸ್ವಾಲ್, ಫಿನಿಶರ್ ಸ್ಥಾನಕ್ಕೆ ರಿಂಕು ಸಿಂಗ್ ಹಾಗೂ ಶಿವಂ ದುಬೆ ನಡುವೆ ಪೈಪೋಟಿ.
ನಿರ್ಣಾಯಕ ಪಂದ್ಯ ಗೆಲ್ಲಲು ಮುಂಬೈ vs ಕಿಂಗ್ಸ್ ಸೆಣಸಾಟ
ಪ್ಲೇ-ಆಪ್ ರೇಸಲ್ಲಿ ಉಳಿಯಲು ಇತ್ತಂಡಕ್ಕೂ ಗೆಲುವು ಅನಿವಾರ್ಯ. ಎರಡೂ ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದು, ತಲಾ 2 ಗೆಲುವು ಸಾಧಿಸಿವೆ.
ರಾಜಸ್ಥಾನದ 2 ಪಂದ್ಯಗಳ ವೇಳೆ ಸ್ಟೇಡಿಯಂನಲ್ಲಿ ಶಂಕಿತ ಬುಕ್ಕಿಗಳು!
ಜೈಪುರದಲ್ಲಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದ್ದರೆ, ಮುಂಬೈನಲ್ಲಿ ಪೊಲೀಸರು ಇಬ್ಬರನ್ನು ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವೇಗಕ್ಕೆ ಟೈಟಾನ್ಸ್ ಮಹಾಪತನ!
ಲೋ ಸ್ಕೋರ್ ಪಂದ್ಯದಲ್ಲಿ ಡೆಲ್ಲಿಗೆ 6 ವಿಕೆಟ್ ಜಯ. ಕ್ಯಾಪಿಟಲ್ಸ್ ದಾಳಿಗೆ ತರಗೆಲೆಯಂತೆ ಉದುರಿದ ಗುಜರಾತ್ 17.3 ಓವರಲ್ಲಿ 89ಕ್ಕೆ ಆಲೌಟ್. ಸುಲಭ ಗುರಿಯನ್ನು 8.5 ಓವರ್ನಲ್ಲೇ ಬೆನ್ನತ್ತಿ ಗೆದ್ದ ಕ್ಯಾಪಿಟಲ್ಸ್. 4ನೇ ಸೋಲು ಕಂಡ ಟೈಟಾನ್ಸ್, ನೆಟ್ ರನ್ರೇಟ್ ಪಾತಾಳಕ್ಕೆ
ಆರ್ಚರಿ: ಸಶಕ್ತ ಸ್ಪರ್ಧಿಗಳ ಜೊತೆ ಸೆಣಸಿ ಬೆಳ್ಳಿ ಗೆದ್ದ ಪ್ಯಾರಾ ಅಥ್ಲೀಟ್ ಶೀತಲ್
ಟೂರ್ನಿಯಲ್ಲಿ ಶೀತಲ್ ಮಾತ್ರ ಪ್ಯಾರಾ ಅಥ್ಲೀಟ್ ಆಗಿದ್ದರು ಎನ್ನುವುದು ಗಮನಾರ್ಹ. ಎರಡೂ ಕೈಗಳಿಲ್ಲದ 17 ವರ್ಷದ ಶೀತಲ್ ಫೈನಲ್ನಲ್ಲಿ ಸೋಲನುಭವಿಸಿದರು.
ಬಟ್ಲರ್ ಶತಕದ ಜೋಶ್ಗೆ ನಡುಗಿದ ರೈಡರ್ಸ್!
ಈಡನ್ ಗಾರ್ಡನ್ಸ್ನ ರನ್ ಹೊಳೆಯಲ್ಲಿ ಕೆಕೆಆರ್ಗೆ 2 ವಿಕೆಟ್ ವೀರೋಚಿತ ಸೋಲು. ನರೈನ್ ಶತಕದ ಅಬ್ಬರ. ಕೆಕೆಆರ್ 3 ವಿಕೆಟ್ಗೆ 223 ರನ್. ಸೋಲಿನ ಭೀತಿಯಲ್ಲಿದ್ದಾಗ ಬಟ್ಲರ್ ಸ್ಫೋಟಕ ಶತಕ, ರಾಜಸ್ಥಾನಕ್ಕೆ ಕೊನೆ ಬಾಲ್ನಲ್ಲಿ ಗೆಲುವು. 6ನೇ ಜಯದೊಂದಿಗೆ ನಂ.1 ಸ್ಥಾನ ಭದ್ರ
ಕೊಡವ ಹಾಕಿ: ಟೈ ಬ್ರೇಕರ್ನಲ್ಲಿ ಕುಲ್ಲಚಂಡ ತಂಡಕ್ಕೆ ರೋಚಕ ಗೆಲುವು
ಇಲ್ಲಿನ ಚೆರಿಯ ಪರಂಬು ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿ. ಹಲವು ತಂಡಗಳಿಗೆ ಮುನ್ನಡೆ. ಮುಂದಿನ ಸುತ್ತಿಗೆ ಪ್ರವೇಶ.
ಐಪಿಎಲ್ನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ರಷ್ಟೇ ವಿಶ್ವಕಪ್ಗೆ ಪಾಂಡ್ಯ ಆಯ್ಕೆ!
ಐಪಿಎಲ್ನಲ್ಲಿ ಉತ್ತಮವಾಗಿ ಬೌಲ್ ಮಾಡಿದರಷ್ಟೇ ವಿಶ್ವಕಪ್ಗೆ ಆಯ್ಕೆ ಮಾಡುವ ಬಗ್ಗೆ ನಿರ್ಧಾರವನ್ನು ಆಯ್ಕೆ ಸಮಿತಿ ಕೈಗೊಂಡಿದೆ. ಶಿವಂ ದುಬೆ, ಚಹಲ್ ಕೂಡಾ ವಿಶ್ವಕಪ್ ತಂಡದ ರೇಸ್ನಲ್ಲಿದ್ದಾರೆ.
< previous
1
...
138
139
140
141
142
143
144
145
146
...
229
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!