ಚಾಂಪಿಯನ್ ಚೆನ್ನೈನ ಬೆಂಡೆತ್ತಿದ ಲಖನೌ ಜೈಂಟ್ಸ್!ಲಖನೌ ಆಲ್ರೌಂಡ್ ಶೋಗೆ ಬೆರಗಾದ ಚೆನ್ನೈ, 8 ವಿಕೆಟ್ ಸೋಲು. ಜಡೇಜಾ ಫಿಫ್ಟಿ, ಧೋನಿ 9 ಬಾಲ್ಗೆ 28*, ಚೆನ್ನೈ 6 ವಿಕೆಟ್ಗೆ 176. ರಾಹುಲ್ ಅಬ್ಬರದ 82, ಮೊದಲ ವಿಕೆಟ್ಗೆ ಡಿ ಕಾಕ್ ಜತೆ 134 ರನ್ ಜೊತೆಯಾಟ. 19 ಓವರಲ್ಲಿ ಗೆಲುವು. ಚೆನ್ನೈಗೆ 3ನೇ ಸೋಲು