ಇಂದು ಆರ್ಸಿಬಿ vs ರಾಯಲ್ಸ್ ಐಪಿಎಲ್ ಎಲಿಮಿನೇಟರ್ ಕದನಇಂದು ಗೆಲ್ಲುವ ತಂಡ 2ನೇ ಕ್ವಾಲಿಫೈಯರ್ ಪ್ರವೇಶ. ಸೋತ ತಂಡ ಟೂರ್ನಿಯಿಂದ ಹೊರಕ್ಕೆ. ಅಹಮದಾಬಾದ್ ಕ್ರೀಡಾಂಗಣ ಆತಿಥ್ಯ. ಸತತ 6 ಪಂದ್ಯ ಗೆದ್ದಿರುವ ಆರ್ಸಿಬಿ vs ಸತತ 4 ಪಂದ್ಯಗಳಲ್ಲಿ ಸೋತಿರುವ ರಾಜಸ್ಥಾನ. ಕೊಹ್ಲಿ, ರಜತ್, ಡುಪ್ಲೆಸಿ ಮೇಲೆ ಎಲ್ಲರ ನಿರೀಕ್ಷೆ