ಸಿಂಗಾಪುರ ಓಪನ್ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ಗೆ ಮೊದಲ ಸುತ್ತಲ್ಲೇ ಶಾಕ್!ಪ್ಯಾರಿಸ್ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸುತ್ತಿರುವ ವಿಶ್ವ ನಂ.1, ಭಾರತದ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಗೆ ಹಿನ್ನಡೆ. ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಆಘಾತ. ಇಂದು ಕಣಕ್ಕಿಳಿಯಲಿದ್ದಾರೆ ಸಿಂಧು, ಲಕ್ಷ್ಯ, ಪ್ರಣಯ್.