ಚಿನ್ನಸ್ವಾಮಿ ಅಂಗಳದಲ್ಲಿ ಟೈಟನ್ಸ್ನ ಚೆಂಡಾಡಿ ಗೆದ್ದ ಆರ್ಸಿಬಿ!ತವರಿನಲ್ಲಿ ಆರ್ಭಟಿಸಿದ ಆರ್ಸಿಬಿಗೆ 4 ವಿಕೆಟ್ ಗೆಲುವು. 11ರಲ್ಲಿ 4ನೇ ಜಯ, 7ನೇ ಸ್ಥಾನಕ್ಕೆ ಜಿಗಿತ. ಪ್ಲೇ-ಆಫ್ ರೇಸ್ ಈಗ ಮತ್ತಷ್ಟು ರೋಚಕ. ಗುಜರಾತ್ 147/10. 6 ಓವರಲ್ಲೇ ಡು ಪ್ಲೆಸಿ-ಕೊಹ್ಲಿ 92 ರನ್. ಬಳಿಕ ನಾಟಕೀಯ ಕುಸಿತ, 13.4 ಓವರಲ್ಲಿ ಜಯ. ಟೈಟಾನ್ಸ್ಗೆ 7ನೇ ಸೋಲು