ಆರ್ಸಿಬಿ vs ಪಂಜಾಬ್: ಪ್ಲೇ-ಆಫ್ ರೇಸ್ ಗೆಲ್ಲೋರ್ಯಾರು?ಧರ್ಮಶಾಲಾದಲ್ಲಿ ನಿರ್ಣಾಯಕ ಕದನ. 11 ಪಂದ್ಯಗಳಲ್ಲಿ ತಲಾ 8 ಅಂಕ ಹೊಂದಿರುವ ಇತ್ತಂಡಗಳು. ಗೆಲ್ಲುವ ತಂಡದ ಪ್ಲೇ-ಆಫ್ ಆಸೆ ಜೀವಂತ. ಸೋತರೆ ನಾಕೌಟ್ ಬಾಗಿಲು ಬಂದ್. ಹ್ಯಾಟ್ರಿಕ್ ಗೆದ್ದಿರುವ ಆರ್ಸಿಬಿಗೆ ಮತ್ತೊಂದು ಜಯ ಕಾತರ. ಕೊಹ್ಲಿ, ಜ್ಯಾಕ್ಸ್, ಡು ಪ್ಲೆಸಿ ಮೇಲೆ ಎಲ್ಲರ ಚಿತ್ತ.