ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂದು ಆಲ್ಕರಜ್ vs ಜ್ವೆರೆವ್ ಫೈನಲ್: ಯಾರಿಗೆ ಚೊಚ್ಚಲ ಫ್ರೆಂಚ್ ಓಪನ್ ಕಿರೀಟ?
ಫ್ರೆಂಚ್ ಓಪನ್ನಲ್ಲಿ ಇಬ್ಬರಿಗೂ ಮೊದಲ ಫೈನಲ್. ಜ್ವೆರೆವ್ ಚೊಚ್ಚಲ ಹಾಗೂ ಆಲ್ಕರಜ್ 3ನೇ ಗ್ರ್ಯಾನ್ ಸ್ಲಾಂ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.
ಟಿ20 ವಿಶ್ವಕಪ್: ಪಾಕಿಸ್ತಾನಕ್ಕೆ ಅಮೆರಿಕ ‘ಸೂಪರ್’ ಶಾಕ್!
ವಿಶ್ವಕಪ್ನ ಮೊದಲ ಪಂದ್ಯದಲ್ಲೇ ಕಳಪೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ಗೆ ಬೆಲೆತೆತ್ತ ಪಾಕಿಸ್ತಾನ. ಪಾಕ್ 159/7, ಯುಎಸ್ಎ 159/3 । ಪಂದ್ಯ ಟೈ, ಸೂಪರ್ ಓವರ್ನಲ್ಲಿ ಅಮೆರಿಕಕ್ಕೆ ಒಲಿದ ಗೆಲುವು.
ಫ್ರೆಂಚ್ ಓಪನ್ ಗ್ರ್ಯಾನ್ಸ್ಲಾಂ ಫೈನಲ್ಗೆ ಕಾರ್ಲೊಸ್ ಆಲ್ಕರಜ್
ಸೆಮಿಫೈನಲ್ನಲ್ಲಿ ಯಾನ್ನಿಕ್ ಸಿನ್ನರ್ ವಿರುದ್ಧ ರೋಚಕ ಗೆಲುವು. ಇಂದು ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಪ್ರಶಸ್ತಿಗಾಗಿ ವಿಶ್ವ ನಂ.1 ಇಗಾ ಸ್ವಿಯಾಟೆಕ್ ಹಾಗೂ 12ನೇ ಶ್ರೇಯಾಂಕಿತೆ ಇಟಲಿಯ ಜ್ಯಾಸ್ಮಿಸ್ ಪೌಲಿನಿ ಸೆಣಸು.
ಅಮೆರಿಕದ ಟಿ20 ವಿಶ್ವಕಪ್ ಯಶಸ್ಸಿನ ಹಿಂದೆ ಭಾರತೀಯರ ಪಾತ್ರ
ಈ ಬಾರಿ ಟಿ20 ವಿಶ್ವಕಪ್ನ ಯುಎಸ್ಎ ತಂಡದಲ್ಲಿದ್ದಾರೆ ಕನ್ನಡಿಗ ಸೇರಿ ಭಾರತ ಮೂಲದ 7 ಆಟಗಾರರು. ಪಾಕ್ ವಿರುದ್ಧ ಐತಿಹಾಸಿಕ ಗೆಲುವಿನಲ್ಲಿ ಭಾರತೀಯರ ಪ್ರಮುಖ ಪಾತ್ರ.
ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ಶಿಪ್ಗೆ ಕಾಲಿಡಲು 9ರ ಅತಿಕಾ ಮೀರ್ ಉತ್ಸುಕ!
- ಪಾದಾರ್ಪಣಾ ಆವೃತ್ತಿಯಲ್ಲೇ ಪ್ರಶಸ್ತಿ ಮೇಲೆ ಕಣ್ಣಿಟ್ಟ ಕಾಶ್ಮೀರದ ಬಾಲಕಿ. 7 ರಿಂದ 12 ವರ್ಷದೊಳಗಿನವರ ವಿಭಾಗದಲ್ಲಿ ಅತಿಕಾ, ಎಂಸ್ಪೋರ್ಟ್ ರೇಸಿಂಗ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಟಿ20 ವಿಶ್ವಕಪ್: ಆಸ್ಟ್ರೇಲಿಯಾ vs ಇಂಗ್ಲೆಂಡ್ ಹೈವೋಲ್ಟೆಜ್ ಪಂದ್ಯ ಇಂದು
ಮೊದಲ ಜಯಕ್ಕೆ ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಾತರ. ಸ್ಕಾಟ್ಲೆಂಡ್ ವಿರುದ್ಧ ಗೆಲುವಿನ ನಿರೀಕ್ಷೆಯಲ್ಲಿದ್ದ ಇಂಗ್ಲೆಂಡ್, ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ 1 ಅಂಕ ಪಡೆದಿತ್ತು.
ಇಲಿ ಬಿದ್ದ ಊಟ ಸೇವನೆ: 20 ವಿದ್ಯಾರ್ಥಿಗಳು ಅಸ್ವಸ್ಥ
ಸಾಂಬಾರ್ನಲ್ಲಿ ಇಲಿ ಬಿದ್ದು ಊಟ ಸೇವಿಸಿದ ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿ ಅಸ್ವಸ್ಥರಾದ ಘಟನೆ ಜಿಗಣಿ ಸಮೀಪದ ಎಸ್.ವ್ಯಾಸ ವಿವಿಯಲ್ಲಿ ನಡೆದಿದೆ.
ಟಿ 20 ವಿಶ್ವಕಪ್: ನ್ಯೂಯಾರ್ಕ್ ಸ್ಟೇಡಿಯಂ ಪಿಚ್ ಬಗ್ಗೆ ಭಾರತ ಅಸಮಾಧಾನ?
ನ್ಯೂಯಾರ್ಕ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಅಪಾಯಕಾರಿನಾ? ಪಿಚ್ ಸರಿಯಿಲ್ಲ ಎಂದು ದೂರು ನೀಡಿದ್ಯಾ ಟೀಂ ಇಂಡಿಯಾ? ಪಿಚ್ ಸರಿಯಿಲ್ಲ ಎಂದು ಐಸಿಸಿ ಒಪ್ಪಿಕೊಂಡಿದ್ದೇಕೆ?
ರಾಜ್ಯ ಅಥ್ಲೆಟಿಕ್ಸ್: ಶಾಟ್ಪುಟ್ನಲ್ಲಿ ಅಂಬಿಕಾ ಹೊಸ ಕೂಟ ದಾಖಲೆ
ಉಡುಪಿಯಲ್ಲಿ ರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಕೂಟ. ಮೊದಲ ದಿನ ಶಾಟ್ಪುಟ್ನಲ್ಲಿ ಕೂಟ ದಾಖಲೆ ಬರೆದ ಮೈಸೂರಿನ ಅಂಬಿಕಾ. ಇಂದು ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಮುಕ್ತಾಯ.
ಟಿ20 ವಿಶ್ವಕಪ್: ಆಸೀಸ್ಗೆ ಸುಲಭದ ತುತ್ತಾದ ಒಮಾನ್
ಒಮಾನ್ ವಿರುದ್ಧ ಗೆಲುವು ಸಾಧಿಸಿ ಟಿ20 ವಿಶ್ವಕಪ್ನಲ್ಲಿ ಶುಭಾರಂಭ ಮಾಡಿದ ಆಸ್ಟ್ರೇಲಿಯಾ. ಆಸೀಸ್ಗೆ ಮಾರ್ಕಸ್ ಸ್ಟೋಯ್ನಿಸ್ ಆಲ್ರೌಂಡ್ ಆಟದ ಆಸರೆ.
< previous
1
...
124
125
126
127
128
129
130
131
132
...
247
next >
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ