ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
370 ಗ್ರ್ಯಾನ್ಸ್ಲಾಂ ಗೆಲುವು: ಜೋಕೋ ಹೊಸ ಇತಿಹಾಸ
ಪಂದ್ಯದ ನಡುವೆ ಗಾಯಗೊಂಡ ಹೊರತಾಗಿಯೂ ಜೋಕೋ ಹೋರಾಟ ಬಿಡಲಿಲ್ಲ. ಸೋಲಿನ ಭೀತಿಗೆ ಒಳಗಾದರೂ ಅತ್ಯಾಕರ್ಷಕ ಕಮ್ಬ್ಯಾಕ್ ಮೂಲಕ ಪಂದ್ಯ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.
ಫ್ರೆಂಚ್ ಓಪನ್: ಇಗಾ ಸ್ವಿಯಾಟೆಕ್, ಕೊಕೊ ಗಾಫ್ ಸೆಮೀಸ್ಗೆ ಪ್ರವೇಶ
ಸೆಮಿಫೈನಲ್ನಲ್ಲಿ ಇಗಾ ಹಾಗೂ ಗಾಫ್ ಪರಸ್ಪರ ಸೆಣಸಾಡಲಿದ್ದಾರೆ. ಇಗಾ ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದರೆ, ಕೊಕೊ ಗಾಫ್ 2ನೇ ಬಾರಿ ಟೂರ್ನಿಯ ಫೈನಲ್ಗೇರುವ ಕಾತರದಲ್ಲಿದ್ದಾರೆ.
ಉಗಾಂಡ ವಿರುದ್ಧ ಆಫ್ಘನ್ಗೆ 125 ರನ್ ಭರ್ಜರಿ ಗೆಲುವು!
ಆಫ್ಘನ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ 5 ವಿಕೆಟ್ಗೆ 183 ರನ್ ಕಲೆಹಾಕಿದರೆ, ಆಫ್ಘನ್ ದಾಳಿಗೆ ಉದುರಿದ ಉಗಾಂಡ 16 ಓವರ್ಗಳಲ್ಲಿ ಕೇವಲ 58 ರನ್ಗೆ ಆಲೌಟಾಯಿತು.
ಐರ್ಲೆಂಡ್ ಸವಾಲು ಗೆಲ್ಲುತ್ತಾ ಟೀಂ ಇಂಡಿಯಾ?
ದೊಡ್ಡ ಜಯದೊಂದಿಗೆ ಈ ಬಾರಿಯ ಟಿ20 ವಿಶ್ವಕಪ್ಗೆ ಕಾಲಿಡಲು ಟೀಂಇಂಡಿಯಾ ಕಾತರ. ಭಾರತಕ್ಕೆ ಆಘಾತ ನೀಡುವ ವಿಶ್ವಾಸದಲ್ಲಿ ಐರ್ಲೆಂಡ್. ನ್ಯೂಯಾರ್ಕ್ ಕ್ರೀಡಾಂಗಣ ಆತಿಥ್ಯ
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶ್ರೀರಾಮ್ ಜತೆ ರೋಹನ್ ಬೋಪಣ್ಣ ಕಣಕ್ಕೆ
ಬಾಲಾಜಿ ಇತ್ತೀಚೆಗಷ್ಟೆ ಫ್ರೆಂಚ್ ಓಪನ್ನ ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ವಿರುದ್ಧ ಸೋಲನುಭವಿಸಿ 3ನೇ ಸುತ್ತಿನಲ್ಲಿ ಸೋಲನುಭವಿಸಿದ್ದರು.
ಮಂಡಿ ಗಾಯ: ಫ್ರೆಂಚ್ ಓಪನ್ನಿಂದಲೇ ನಿರ್ಗಮಿಸಿದ ಜೋಕೋವಿಚ್
ಮಂಡಿ ಗಾಯದ ಕಾರಣದಿಂದ ಜೋಕೋ ಟೂರ್ನಿಯಲ್ಲಿ ಮುಂದುವರಿಯದಿರಲು ನಿರ್ಧರಿಸಿದರು. ಅವರ ವಿರುದ್ಧ ಕ್ವಾರ್ಟರ್ನಲ್ಲಿ ಸೆಣಸಬೇಕಿದ್ದ ನಾರ್ವೆಯ ಕ್ಯಾಸ್ಪೆರ್ ರುಡ್ ನೇರವಾಗಿ ಸೆಮೀಸ್ಗೇರಿದ್ದಾರೆ.
ಟಿ20 ವಿಶ್ವಕಪ್: ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ vs ಸ್ಕಾಟ್ಲೆಂಡ್
ಗೆಲುವಿನೊಂದಿಗೆ ಟೂರ್ನಿಗೆ ಕಾಲಿಡಲು ಇಂಗ್ಲೆಂಡ್ ಕಾತರ. ಹಾಲಿ ಚಾಂಪಿಯನ್ ತಂಡಕ್ಕೆ ಮೊದಲ ಪಂದ್ಯದಲ್ಲೇ ಶಾಕ್ ನೀಡುತ್ತಾ ಸ್ಕಾಟ್ಲೆಂಡ್?
ಫ್ರೆಂಚ್ ಓಪನ್: ರಬೈಕೆನಾ, ಸಬಲೆಂಕಾ ಕ್ವಾರ್ಟರ್ ಫೈನಲ್ಗೆ ಎಂಟ್ರಿ
ಟೂರ್ನಿಯಲ್ಲಿ ಡ್ಯಾನಿಲ್ ಮೆಡ್ವೆಡೆವ್ಗೆ ಸೋಲಿನ ಶಾಕ್. ಹಾಲಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಜಾನಿ ಸಿನ್ನರ್ ಕ್ವಾರ್ಟರ್ಗೆ. ಬೋಪಣ್ಣ ಕೂಡಾ ಕ್ವಾರ್ಟರ್ ಪ್ರವೇಶ.
ಲೋ ಸ್ಕೋರ್ ಪಂದ್ಯದಲ್ಲಿ ಲಂಕಾವನ್ನು ಮಣಿಸಿ ಗೆದ್ದ ದಕ್ಷಿಣ ಆಫ್ರಿಕಾ!
ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಶ್ರೀಲಂಕಾ 19.1 ಓವರಲ್ಲಿ ಕೇವಲ 77ಕ್ಕೆ ಆಲೌಟ್. ಸುಲಭ ಗುರಿಯನ್ನು 16.2 ಓವರಲ್ಲಿ 4 ವಿಕೆಟ್ ನಷ್ಟದಲ್ಲಿ ಗೆದ್ದ ದಕ್ಷಿಣ ಆಫ್ರಿಕಾ
ಟಿ20 ವಿಶ್ವಕಪ್ನಲ್ಲಿ ನಮೀಬಿಯಾ ‘ಸೂಪರ್’ ಶುಭಾರಂಭ
ಒಮಾನ್ ವಿರುದ್ಧ ಸೂಪರ್ ಓವರ್ನಲ್ಲಿ ಗೆಲುವು. ಒಮಾನ್ 19.4 ಓವರಲ್ಲಿ 109ಕ್ಕೆ ಆಲೌಟ್. ನಮೀಬಿಯಾ ಕೂಡಾ 109. ಸೂಪರ್ ಓವರ್ನಲ್ಲಿ 21 ರನ್ ಸಿಡಿಸಿ ಪಂದ್ಯ ಗೆದ್ದ ನಮೀಬಿಯಾ.
< previous
1
...
126
127
128
129
130
131
132
133
134
...
247
next >
Top Stories
ಕುಕ್ಕೆ ಸುಬ್ರಹ್ಮಣ್ಯದಲ್ಲಿ 40 ಸೇವೆಗಳ ದರ ಪರಿಷ್ಕರಣೆ
ಕಾಪ್ಟರ್ ಖರೀದಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ
ಎಲ್ಲರ ಎದ್ದುನಿಲ್ಲಿಸಿ ಬಿವೈವಿಗೆ ಬಿ.ಎಲ್.ಸಂತೋಷ್ ಚಪ್ಪಾಳೆ
ಎಂಎಂ ಹಿಲ್ಸ್ ಹುಲಿ ರಕ್ಷಿತಾರಣ್ಯ ಘೋಷಣೆಗೆ ರಾಜ್ಯ ತಯಾರಿ
2 ವರ್ಷ ಹಿಂದೆಯೇ ತಿಮರೋಡಿ ಜೊತೆ ಚಿನ್ನಯ್ಯ ಕುಟುಂಬ ಭೇಟಿ