ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಟಿ20 ವಿಶ್ವಕಪ್ ಸೂಪರ್-8: ಉಳಿದ 2 ಸ್ಥಾನಕ್ಕೆ 4 ತಂಡಗಳ ನಡುವೆ ಜಿದ್ದಾಜಿದ್ದಿ!
ಭಾರತ, ಆಸ್ಟ್ರೇಲಿಯಾ ಸೇರಿ ಒಟ್ಟು 6 ತಂಡಗಳ ಸೂಪರ್-8 ಸ್ಥಾನ ಅಧಿಕೃತ. ಇನ್ನುಳಿದ 2 ಸ್ಥಾನಕ್ಕೆ ಇಂಗ್ಲೆಂಡ್, ಸ್ಕಾಟ್ಲೆಂಡ್, ಬಾಂಗ್ಲಾದೇಶ, ನೆದರ್ಲೆಂಡ್ಸ್ ನಡುವೆ ಪೈಪೋಟಿ ಇದೆ.
ಡಚ್ ಪಡೆಯನ್ನು ಮಣಿಸಿ ಸೂಪರ್-8 ಸನಿಹಕ್ಕೆ ಬಾಂಗ್ಲಾದೇಶ
ನೆದರ್ಲೆಂಡ್ಸ್ ವಿರುದ್ಧ 25 ರನ್ ಗೆಲುವು. ಟೂರ್ನಿಯಲ್ಲಿ 2ನೇ ಜಯ ದಾಖಲಿಸಿದ ಬಾಂಗ್ಲಾದೇಶ. ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ 5 ವಿಕೆಟ್ಗೆ 159. ನೆದರ್ಲೆಂಡ್ಸ್ 8 ವಿಕೆಟ್ಗೆ 134
ಕಿವೀಸ್ಗೆ ಸತತ 2ನೇ ಸೋಲು: ಸೂಪರ್-8ಗೇರುವ ಕನಸು ಭಗ್ನ?
ವೆಸ್ಟ್ಇಂಡೀಸ್ಗೆ 13 ರನ್ ಗೆಲುವು. ಸೂಪರ್-8ಗೆ ಪ್ರವೇಶ. ಕಿವೀಸ್ ಕಳಪೆ ನೆಟ್ ರನ್ರೇಟ್ ಹೊಂದಿದ್ದು, ಇನ್ನುಳಿದ 2 ಪಂದ್ಯದಲ್ಲಿ ಗೆದ್ದರೂ ಅಫ್ಘಾನಿಸ್ತಾನವನ್ನು ಹಿಂದಿಕ್ಕಿ ಮುಂದಿನ ಹಂತಕ್ಕೇರುವ ಸಾಧ್ಯತೆ ಕಡಿಮೆ.
ಫ್ಲೋರಿಡಾದಲ್ಲಿ ಪ್ರವಾಹ ಪರಿಸ್ಥಿತಿ: ಪಾಕಿಸ್ತಾನ ಗುಂಪು ಹಂತದಲ್ಲೇ ಔಟ್?
ಇಲ್ಲಿ ಬಾಕಿ ಎಲ್ಲಾ 3 ಪಂದ್ಯಗಳೂ ಮಳೆಗೆ ಬಲಿಯಾಗುವ ಸಾಧ್ಯತೆ. ಪಾಕಿಸ್ತಾನಕ್ಕೆ ಬಾಕಿ ಇರುವ ಐರ್ಲೆಂಡ್ ವಿರುದ್ಧದ ಪಂದ್ಯ ಫ್ಲೋರಿಡಾದ ಲಾಡರ್ಹಿಲ್ನಲ್ಲಿ ನಡೆಯಬೇಕಿದ್ದು, ಆ ಪಂದ್ಯ ಮಳೆಗೆ ಬಲಿಯಾಗುವ ಸಾಧ್ಯತೆ ಇದೆ.
ಒಲಿಂಪಿಕ್ಸ್ಗಾಗಿ ಈ ಬಾರಿ ವಿಂಬಲ್ಡನ್ನಲ್ಲಿ ಆಡಲ್ಲ ರಾಫೆಲ್ ನಡಾಲ್!
ಇತ್ತೀಚೆಗೆ ಫ್ರೆಂಚ್ ಓಪನ್ ಟೆನಿಸ್ನಲ್ಲಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದರು. ಗಾಯದಿಂದ ಅವರು ಈಗಷ್ಟೇ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಪಾಕ್ ತಂಡದ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಿದ ವಕೀಲ!
ಪಾಕ್ ತಂಡದ ಪ್ರದರ್ಶನದ ಬಗ್ಗೆ ಅರ್ಜಿದಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಹಣ ವ್ಯರ್ಥವಾಗುತ್ತಿದೆ ಮತ್ತು ರಾಷ್ಟ್ರದ ನಂಬಿಕೆಗೆ ದ್ರೋಹ ಉಂಟಾಗಿದೆ. ಆಟಗಾರರು ದೇಶದ ಬಗ್ಗೆ ಗೌರವಕ್ಕಿಂತ ಆರ್ಥಿಕ ಲಾಭಕ್ಕೆ ಆದ್ಯತೆ ನೀಡಿದ್ದಾರೆ ಎಂದಿದ್ದಾರೆ.
ಅವಕಾಶ ಸಿಗದ್ದಕ್ಕೆ ಟಿ 20 ವಿಶ್ವಕಪ್ ತೊರೆದು ಶುಭ್ಮನ್, ಆವೇಶ್ ಭಾರತಕ್ಕೆ ವಾಪಸ್?
ಮುಖ್ಯ ತಂಡದಲ್ಲಿರುವ ಆಟಗಾರರಿಗೆ ಗಾಯವಾಗಿ, ಟೂರ್ನಿಯಿಂದ ಹೊರಬೀಳದ ಹೊರತು ಮೀಸಲು ತಂಡದಲ್ಲಿರುವವರಿಗೆ ಅವಕಾಶ ಸಿಗಲ್ಲ. ಆದರೆ ಖಲೀಲ್ ಅಹ್ಮದ್, ರಿಂಕು ಸಿಂಗ್ ಸೂಪರ್-8 ಹಂತದಲ್ಲೂ ತಂಡದ ಜೊತೆಗಿರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂಡಿಯನ್ ಗ್ರ್ಯಾನ್ ಪ್ರೀ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕ ಪ್ರಾಬಲ್ಯ
100 ಮೀ.ನಲ್ಲಿ ಸ್ನೇಹಾ, ಲಾಂಗ್ಜಂಪಲ್ಲಿ ಆರ್ಯ, ಹೈ ಜಂಪ್ ಸ್ಪರ್ಧೆಯಲ್ಲಿ ಅಭಿನಯಗೆ ಅಗ್ರಸ್ಥಾನ ಪಡೆದುಕೊಂಡರು. ಇನ್ನೂ ಕೆಲ ಸ್ಪರ್ಧೆಗಳಲ್ಲಿ ಕರ್ನಾಟಕದ ಅಥ್ಲೀಟ್ಗಳು ಅಗ್ರ-3 ಸ್ಥಾನ ಗಳಿಸಿದರು.
ಅಮೆರಿಕ ಶಾಕ್ನಿಂದ ಪಾರಾಗಿ ಗೆದ್ದ ಭಾರತ ಸೂಪರ್-8ಗೆ ಲಗ್ಗೆ
7 ವಿಕೆಟ್ನಿಂದ ಗೆದ್ದ ಟೀಂ ಇಂಡಿಯಾ. ಹ್ಯಾಟ್ರಿಕ್ ಜಯದೊಂದಿಗೆ ಸೂಪರ್-8 ಹಂತಕ್ಕೆ ಅಧಿಕೃತ ಪ್ರವೇಶ ಭಾರತದ ಬಿಗು ದಾಳಿಗೆ ಬೆದರಿದ ಅಮೆರಿಕ 110/8. ಭಾರತಕ್ಕೆ ಆರಂಭಿಕ ಆಘಾತ, ಬಳಿಕ ಸೂರ್ಯ-ದುಬೆ ಕಮಾಲ್, 18.2 ಓವರಲ್ಲಿ ಜಯ
ವಿಶ್ವಕಪ್ ಬಳಿಕ ನ್ಯೂಯಾರ್ಕ್ ಸ್ಟೇಡಿಯಂ ಸಂಪೂರ್ಣ ಧ್ವಂಸ?
₹250 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಕ್ರೀಡಾಂಗಣ. ಕೇವಲ 4 ತಿಂಗಳಲ್ಲೇ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಂಡಿದ್ದು, 35 ಸಾವಿರ ಆಸನ ಸಾಮರ್ಥ್ಯ ಹೊಂದಿತ್ತು.
< previous
1
...
129
130
131
132
133
134
135
136
137
...
256
next >
Top Stories
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್ಡಿಕೆ
15ಕ್ಕೆ ಸಿದ್ದರಾಮಯ್ಯ ದಿಲ್ಲಿಗೆ : ಮೋದಿ, ಶಾ ಭೇಟಿಗೆ ಯತ್ನ
ನಾನೂ ಸಚಿವ ಸ್ಥಾನ ಆಕಾಂಕ್ಷಿ : ನಾಡಗೌಡ
2028ಕ್ಕೆ ಎನ್ಡಿಎ ಮೈತ್ರಿ ಸರ್ಕಾರ : ಕೃಷ್ಣಾರೆಡ್ಡಿ
90ರ ವಯಸ್ಸಲ್ಲೂ ಪಾಠ ಮಾಡುವ ಸುಬ್ರಾಯ ಮೇಷ್ಟ್ರು!