ಸ್ಟೋಯ್ನಿಸ್ ಅಬ್ಬರಕ್ಕೆ ಚೆನ್ನೈ ಭದ್ರಕೋಟೆ ಛಿದ್ರ!ಲಖನೌ ಸೂಪರ್ ಶೋ, ಚೆಪಾಕ್ನಲ್ಲಿ ಚೆನ್ನೈಗೆ 56 ವಿಕೆಟ್ ಸೋಲು. ಚೆನ್ನೈಗೆ ತವರಲ್ಲಿ ಮೊದಲ ಸೋಲು. ಋತುರಾಜ್ ಸೆಂಚುರಿಯ ಅಬ್ಬರ. ದುಬೆ 66, ಚೆನ್ನೈ 4 ವಿಕೆಟ್ಗೆ 210. ಸ್ಟೋಯ್ನಿಸ್ ಸ್ಫೋಟಕ ಶತಕ. 19.3 ಓವರಲ್ಲೇ ಗೆದ್ದು ಬೀಗಿದ ಲಖನೌ 125/3. ಟೂರ್ನಿಯಲ್ಲಿ 5ನೇ ಜಯ