ಈ ಸಲವೂ ಆರ್ಸಿಬಿ ಪಂದ್ಯಗಳ ಟಿಕೆಟ್ ದುಬಾರಿ: ಬೆಲೆ ನೋಡಿ ಫ್ಯಾನ್ಸ್ ದಂಗು!ಆರ್ಸಿಬಿ ಪಂದ್ಯಗಳ ಟಿಕೆಟ್ಗೆ ಕನಿಷ್ಠ ₹2300, ಗರಿಷ್ಠ ₹42,350 ಬೆಲೆ ನಿಗದಿಪಡಿಸಲಾಗಿದೆ. ಆರ್ಸಿಬಿ ವೆಬ್ಸೈಟ್ನಲ್ಲಿ ಟಿಕೆಟ್ಗಳನ್ನು ಮಾರಾಟಕ್ಕೆ ಇಡಲಾಗಿದೆ. ಇನ್ನು, ಟಿಕೆಟ್ಗಳನ್ನು ಬಾಕ್ಸ್ ಆಫೀಸ್ನಲ್ಲಿ ಮಾರಾಟ ಮಾಡುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ