ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಏ.22ರಿಂದ ಮೇ 13ರ ವರೆಗೆ 12ನೇ ಆವೃತ್ತಿಯ ಟೈಗರ್ ಕಪ್ ಕ್ರಿಕೆಟ್
ಪಂದ್ಯಾವಳಿಯಲ್ಲಿ ಹುಬ್ಬಳ್ಳಿ, ಮೈಸೂರು ಮತ್ತು ಕೇರಳದ ತಂಡಗಳು ಭಾಗವಹಿಸಲಿವೆ. ಉದಯೋನ್ಮುಖ ಕ್ರಿಕೆಟಿಗರು ಅಂಡರ್-14, ಅಂಡರ್-16 ಮತ್ತು ಅಂಡರ್-19 ಪಂದ್ಯಾವಳಿಗಳಲ್ಲಿ ಪ್ರತಿನಿಧಿಸಿದ್ದಾರೆ.
ಐತಿಹಾಸಿಕ ಕ್ಯಾಂಡಿಡೇಟ್ಸ್ ಕಿರೀಟ ಗೆದ್ದ ಭಾರತದ ಡಿ.ಗುಕೇಶ್
ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ, 2ನೇ ಭಾರತೀಯ ಚೆಸ್ ಪಟು ಎಂಬ ಹೆಗ್ಗಳಿಕೆ. ವಿಶ್ವ ಚಾಂಪಿಯನ್ ಪಟ್ಟಕ್ಕೆ ಇನ್ನೊಂದೇ ಹೆಜ್ಜೆ.
ಜೈಸ್ವಾಲ್ ರಾಯಲ್ ಆಟಕ್ಕೆ ಮುಂಬೈ ಕಂಗಾಲು
ಜೈಪುರದಲ್ಲಿ ರಾಜಸ್ಥಾನದ ಮುಂದೆ ಮಂಡಿಯೂರಿದ ಮುಂಬೈ, 9 ವಿಕೆಟ್ ಹೀನಾಯ ಸೋಲು. ಮುಂಬೈ 179/9. ಸಂದೀಪ್ಗೆ 5 ವಿಕೆಟ್. ಜೈಸ್ವಾಲ್ ಸ್ಫೋಟಕ ಶತಕ, ರಾಜಸ್ಥಾನ 18.4 ಓವರಲ್ಲಿ 183/1. 7ನೇ ಗೆಲುವು. ಫ್ಲೇ-ಆಫ್ಗೆ ಮತ್ತಷ್ಟು ಹತ್ತಿರ. ಮುಂಬೈಗೆ 5ನೇ ಸೋಲು
ಕೊಡವ ಹಾಕಿ: ಕುಲ್ಲೇಟಿರ, ಐನಂಡ ಸೇರಿ ಒಂಬತ್ತು ತಂಡಗಳು ಮುಂದಿನ ಸುತ್ತಿಗೆ
ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿ. ಚೆಪ್ಪುಡಿರ ತಂಡಕ್ಕೆ ಬಾಳೆಯಡ ತಂಡದ ವಿರುದ್ಧ 6-0 ಅಂತರದ ಭರ್ಜರಿ ಗೆಲುವು
ನೀವು ಕೊಟ್ಟ ಬ್ಯಾಟ್ ಮುರಿದೋಯ್ತು, ಇನ್ನೊಂದು ಕೊಡಿ: ಕೊಹ್ಲಿ ಬಳಿ ಬೇಡಿದ ರಿಂಕು!
ನಿಮ್ಮ ಮೇಲಾಣೆ ಮತ್ತೆ ಮುರಿಯಲ್ಲ ಎಂದು ಕೊಹ್ಲಿ ಮನವೊಲಿಸಲು ರಿಂಕು ಸಿಂಗ್ ಯತ್ನ. ಇದರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್.
7 ಪಂದ್ಯ ಸೋತ ಆರ್ಸಿಬಿಗೆ ಇನ್ನೂ ಇದೆಯಾ ಪ್ಲೇ ಆಫ್ ಲಕ್?
ಸತತ ಸೋಲಿನಿಂದ ಕುಗ್ಗಿ ಹೋಗಿರುವ ತಂಡ ಸದ್ಯ ಪ್ಲೇ-ಆಫ್ ಲೆಕ್ಕಾಚಾರದಲ್ಲಿದೆ. ಆದರೆ ಪ್ಲೇ-ಆಫ್ ಅವಕಾಶ ಇನ್ನೂ ಇದೆಯಾ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಕ್ಯಾಂಡಿಡೇಟ್ಸ್ ಚಾಂಪಿಯನ್ ಕಿರೀಟ ಗೆಲುವಿನತ್ತ ಡಿ.ಗುಕೇಶ್
13ನೇ ಸುತ್ತಿನ ಬಳಿಕವೂ ಡಿ.ಗುಕೇಶ್ ಅಗ್ರಸ್ಥಾನ. ಟೂರ್ನಿಯಲ್ಲಿ ಇನ್ನೊಂದೇ ಸುತ್ತಿನ ಪಂದ್ಯ ಬಾಕಿ. ಅದರಲ್ಲಿ ಗೆದ್ದರೆ ವಿಶ್ವ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಲಿರುವ ಗುಕೇಶ್.
ಕುಗ್ಗಿರುವ ಮುಂಬೈಗೆ ಬಲಿಷ್ಠ ರಾಯಲ್ಸ್ ಪರೀಕ್ಷೆ
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ 7 ಪಂದ್ಯಗಳಲ್ಲಿ 6ರಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲೂ ಗೆದ್ದರೆ ಪ್ಲೇ-ಆಫ್ಗೆ ಇನ್ನಷ್ಟು ಹತ್ತಿರವಾಗಲಿದೆ.
ಗುಜರಾತ್ ಅಬ್ಬರಕ್ಕೆ ಪಂಜಾಬ್ ಕಿಂಗ್ಸ್ ಶರಣು
ಪಂಜಾಬ್ ವಿರುದ್ಧ ಟೈಟಾನ್ಸ್ಗೆ 3 ವಿಕೆಟ್ ಜಯ. ಕಳಪೆ ಪ್ರದರ್ಶನ ತೋರಿದ ಪಂಜಾಬ್ಗೆ ಇದು ಟೂರ್ನಿಯಲ್ಲಿ ಆಡಿರುವ 8 ಪಂದ್ಯದಲ್ಲಿ 6ನೇ ಸೋಲು.
ಈಡನ್ ಗಾರ್ಡನ್ನಲ್ಲೂ ಆರ್ಸಿಬಿಗೆ ಸಿಕ್ಕಿದ್ದು ಚೊಂಬು!
ಜಯದ ಆಸೆ ಹುಟ್ಟಿಸಿ 1 ರನ್ ಅಂತರದಲ್ಲಿ ಸೋತ ಆರ್ಸಿಬಿ. ಟೂರ್ನಿಯಲ್ಲಿದು ತಂಡಕ್ಕೆ ಒಟ್ಟಾರೆ 7ನೇ ಸೋಲು. ಪ್ಲೇ-ಆಫ್ ಕನಸು ಬಹುತೇಕ ಭಗ್ನ.
< previous
1
...
162
163
164
165
166
167
168
169
170
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?