ಮಾತೃ ಕಪ್ ಬಾಸ್ಕೆಟ್ಬಾಲ್ನಲ್ಲಿ ಸೌತ್ ವೆಸ್ಟರ್ನ್ ರೈಲ್ವೇಸ್ ಚಾಂಪಿಯನ್ಟೂರ್ನಿಯಲ್ಲಿ ಗೆದ್ದ ತಂಡಗಳಿಗೆ ಕೆಎಸ್ಬಿಬಿಎ ಅಧ್ಯಕ್ಷ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಾ.ಕೆ. ಗೋವಿಂದರಾಜು, ನಟ ಪ್ರೇಮ್ ಟ್ರೋಫಿ, ನಗದು ಹಸ್ತಾಂತರಿಸಿದರು. ಚಾಂಪಿಯನ್ ಸೌತ್ ವೆಸ್ಟರ್ನ್ ರೈಲ್ವೇಸ್ ತಂಡ ₹60000 ನಗದು ಬಹುಮಾನ ಪಡೆಯಿತು.