ಇಂಗ್ಲೆಂಡ್ ವಿರುದ್ಧ ಸಿಡಿದ ಜೈಸ್ವಾಲ್ ಈಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್ನಲ್ಲಿಜೈಸ್ವಾಲ್ ಜೊತೆಗೆ ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ಪಥುಂ ನಿಸ್ಸಾಂಕ ಕೂಡಾ ಪ್ರಶಸ್ತಿ ರೇಸ್ನಲ್ಲಿದ್ದಾರೆ. ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸತತ 2 ದ್ವಿಶತಕ ಸೇರಿದಂತೆ 4 ಪಂದ್ಯಗಳಲ್ಲಿ 655 ರನ್ ಕಲೆಹಾಕಿದ್ದಾರೆ.