ಕಿಂಗ್ ಕೊಹ್ಲಿ ಅಬ್ಬರಕ್ಕೆ ಕಿಂಗ್ಸ್ ಸೈಲೆಂಟ್!ಪಂಜಾಬ್ ವಿರುದ್ಧ ಗೆದ್ದು ತವರಲ್ಲಿ ಆರ್ಸಿಬಿ ಶುಭಾರಂಭ. ಬ್ಯಾಟಿಂಗ್ ಸ್ನೇಹಿ ಪಿಚ್ನಲ್ಲಿ ಆರ್ಸಿಬಿ ಶಿಸ್ತುಬದ್ಧ ದಾಳಿ, ಪಂಜಾಬ್ 6ಕ್ಕೆ 176. 2ನೇ ಎಸೆತದಲ್ಲೇ ಕ್ಯಾಚ್ ಕೈಚೆಲ್ಲಿ ಕೊಹ್ಲಿಗೆ ಜೀವದಾನ. 49 ಎಸೆತದಲ್ಲಿ 77 ರನ್ ಸಿಡಿಸಿದ ವಿರಾಟ್. ಆರ್ಸಿಬಿ 19.2 ಓವರಲ್ಲಿ 178/6