ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಕೊಡವ ಹಾಕಿ: ನಾಳಿಯಂಡ, ಬಾದುಮಂಡ ತಂಡ ನಿರಾಯಾಸ ಗೆಲವು
ಕುಂಡ್ಯೋಳಂಡ ಕಪ್ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯಲ್ಲಿ ವಿವಿಧ ತಂಡಗಳ ಮುನ್ನಡೆ. ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿ
ರಾಮನವವಿ: ಏ.17ರ ಕೋಲ್ಕತಾ vs ರಾಜಸ್ಥಾನ ಪಂದ್ಯದ ದಿನಾಂಕ ಬದಲಾವಣೆ?
ಏ.17ರಂದೇ ರಾಮನವಮಿ ಆಚರಣೆ ಇದೆ. ಅಲ್ಲದೆ ಲೋಕಸಭೆ ಚುನಾವಣೆ ಕಾರಣದಿಂದಲೂ ಏ.17ರ ಪಂದ್ಯಕ್ಕೆ ಸೂಕ್ತ ಭದ್ರತೆ ಒದಗಿಸಲು ಅನಾನುಕೂಲವಾಗಿದೆ.
ಲಖನೌ ವಿರುದ್ಧ ಆರ್ಸಿಬಿಗಿದ್ಯಾ ಗೆಲ್ಲುವ ಲಕ್?
ಇಂದು ಲಖನೌ ವಿರುದ್ಧ ಮಹತ್ವದ ಪಂದ್ಯ. ಒನ್ ಮ್ಯಾನ್ ಶೋಗೆ ಸೀಮಿತವಾಗದೆ ಸಂಘಟಿತ ಹೋರಾಟ ತೋರಬೇಕಿದೆ ಆರ್ಸಿಬಿ. ಪಾಟೀದಾರ್ಗೆ ಕೊಕ್ ಸಾಧ್ಯತೆ. ಜೋಸೆಫ್ರನ್ನು ಹೊರಗಿಟ್ಟು ಜ್ಯಾಕ್ಸ್ಗೆ ಕೊಡ್ತಾರಾ ಚಾನ್ಸ್. ಮತ್ತೆ ಮಿಂಚ್ತಾರಾ ವೇಗಿ ಮಯಾಂಕ್?
ಮುಂಬೈ ಇಂಡಿಯನ್ಸ್ಗೆ ಹ್ಯಾಟ್ರಿಕ್ ಸೋಲಿನ ಶಾಕ್!
ಮಾಜಿ ಚಾಂಪಿಯನ್ ರಾಜಸ್ಥಾನಕ್ಕೆ 3ನೇ ಗೆಲುವು. ಮುಬೈ 20 ಓವರಲ್ಲಿ 9 ವಿಕೆಟ್ಗೆ 125 ರನ್. ಸುಲಭ ಗುರಿ ಬೆನ್ನತ್ತಿದ ರಾಜಸ್ಥಾನ 15.3 ಓವರ್ಗಳಲ್ಲಿ 4 ವಿಕೆಟ್ಗೆ 127.
ಕ್ರೀಡಾಂಗಣದ ಮುಂದೆ ಹಾರ್ದಿಕ್ ಪಾಂಡ್ಯರ ಜೆರ್ಸಿ ಮಾರಾಟಕ್ಕಿಲ್ಲ!
ಟಾಸ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೇಕ್ಷಕರು ರೋಹಿತ್, ರೋಹಿತ್ ಎಂದು ಘೋಷಣೆ ಕೂಗಲು ಆರಂಭಿಸಿದ್ದಾರೆ. ಈ ವೇಳೆ ಸಂಜಯ್ ಮಂಜ್ರೇಕರ್ ಸರಿಯಾಗಿ ನಡೆದುಕೊಳ್ಳಿ ಎಂದು ಅಭಿಮಾನಿಗಳಿಗೆ ಸೂಚಿಸಿದ್ದಾರೆ.
ಮಿಯಾಮಿ ಓಪನ್ನಲ್ಲಿ ಕನ್ನಡಿಗ ಬೋಪಣ್ಣ ಚಾಂಪಿಯನ್
ಆಸ್ಟ್ರೇಲಿಯಾದ ಎಬ್ಡೆನ್ ಜೊತೆಗೂಡಿ ಬೋಪಣ್ಣ ಪುರುಷರ ಡಬಲ್ಸ್ನಲ್ಲಿ ಪ್ರಶಸ್ತಿ ಗೆದ್ದರು. ಈ ಮೂಲಕ ಎಟಿಪಿ ವಿಶ್ವ ಡಬಲ್ಸ್ ರ್ಯಾಂಕಿಂಗ್ನಲ್ಲಿ ಮತ್ತೆ ನಂ.1 ಸ್ಥಾನಕ್ಕೆ ಏರಿದರು.
ಕರ್ನಾಟಕದ ಚೊಚ್ಚಲ ರಣಜಿ ಗೆಲುವಿಗೆ 50 ವರ್ಷ: ದಿಗ್ಗಜರಿಗೆ ಸನ್ಮಾನ
1974ರ ರಣಜಿ ಗೆಲುವು ರಾಜ್ಯ ಕ್ರಿಕೆಟ್ನ ಬಾಗಿಲು ತೆರೆಸಿತು ಎಂದು ದ್ರಾವಿಡ್ ಹೇಳಿದರು. ದಿಗ್ಗಜ ಆಟಗಾರರು ಕೂಡಾ ತಮ್ಮ ಕ್ರಿಕೆಟ್ ಬದುಕಿನ ರೋಚಕ ಸನ್ನಿವೇಶಗಳನ್ನು ತೆರೆದಿಟ್ಟರು.
ಸನ್ರೈಸರ್ಸ್ ಬ್ಯಾಟರ್ಗಳ ಅಬ್ಬರಕ್ಕೆ ಟೈಟಾನ್ಸ್ ಬ್ರೇಕ್
ಮೊದಲೆರಡು ಪಂದ್ಯದಲ್ಲಿ ಅಬ್ಬರಿಸಿದ್ದ ಹೈದ್ರಾಬಾದ್ಗೆ ಗುಜರಾತ್ ವಿರುದ್ಧ 7 ವಿಕೆಟ್ ಸೋಲು. ಟೈಟಾನ್ಸ್ ಬಿಗು ದಾಳಿ, ಸನ್ರೈಸರ್ಸ್ 8 ವಿಕೆಟ್ಗೆ 162. 19.1 ಓವರಲ್ಲೇ ಗುಜರಾತ್ 168/3
ರಾಯಲ್ಸ್ ಟೆಸ್ಟ್ ಗೆಲ್ಲುತ್ತಾ ಹಾರ್ದಿಕ್ ಸಾರಥ್ಯದ ಮುಂಬೈ?
ಹಾರ್ದಿಕ್ ಪಾಂಡ್ಯಗೆ ಹ್ಯಾಟ್ರಿಕ್ ಸೋಲು ತಪ್ಪಿಸುವ ಒತ್ತಡ. ನಾಯಕತ್ವದ ವಿಚಾರದಲ್ಲಿ ತಂಡದಲ್ಲಿ ಬಣಗಳು ಸೃಷ್ಟಿಯಾಗಿರುವ ಬಗ್ಗೆ ವರದಿ. ಹೀಗಾಗಿ ಒಗ್ಗಟ್ಟಾಗಿ ಪಂದ್ಯ ಗೆದ್ದು ತೋರಿಸಬೇಕಾದ ಅನಿವಾರ್ಯತೆ.
ಧೋನಿ ಮ್ಯಾಜಿಕ್ಗೂ ಬಗ್ಗದ ಡೆಲ್ಲಿ: ಟೂರ್ನಿಯಲ್ಲಿ ಮೊದಲ ಗೆಲುವು!
ಚೆನ್ನೈ ಸೂಪರ್ ಕಿಂಗ್ಸ್ನ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿತು. ಆರಂಭಿಕ 2 ಪಂದ್ಯ ಸೋತಿದ್ದ ಡೆಲ್ಲಿ ಮೊದಲ ಗೆಲುವು ದಾಖಲಿಸಿತು.
< previous
1
...
174
175
176
177
178
179
180
181
182
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?