ಸುಶೀಲ್ (22 ಅಂಕ) ಅಮೋಘ ಆಟದ ಜತೆಗೆ ಮೂರು ಬಾರಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಆಲೌಟ್ ಮಾಡಿದ ಬೆಂಗಳೂರು ಬುಲ್ಸ್ 14 ಅಂಕಗಳಿಂದ ಗೆದ್ದು, ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿಗೆಲುವಿನೊಂದಿಗೆ ಹೋರಾಟ ಮುಗಿಸಿದೆ.