ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್: ಕ್ವಾರ್ಟರ್ನಲ್ಲಿ ಸೋತ ನಿಶಾಂತ್ ದೇವ್
ಟೂರ್ನಿಯಲ್ಲಿ ಪಾಲ್ಗೊಂಡ ಭಾರತದ 9 ಮಂದಿ ಬಾಕ್ಸರ್ಗಳು ಕೂಡಾ ಒಲಿಂಪಿಕ್ಸ್ ಅರ್ಹತೆ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ ಏಷ್ಯನ್ ಗೇಮ್ಸ್ನಲ್ಲಿ ಗೆಲ್ಲುವ ಮೂಲಕ 4 ಮಹಿಳಾ ಬಾಕ್ಸರ್ಗಳು ಈಗಾಗಲೇ ಒಲಿಂಪಿಕ್ಸ್ ಟಿಕೆಟ್ ಪಡೆದುಕೊಂಡಿದ್ದಾರೆ.
ರಣಜಿಯಲ್ಲಿ 42ನೇ ಪ್ರಶಸ್ತಿ ಗೆಲ್ಲುವತ್ತ ಮುಂಬೈ ದಿಟ್ಟ ಹೆಜ್ಜೆ
ರಣಜಿ ಫೈನಲ್ನ 2ನೇ ಇನ್ನಿಂಗ್ನಲ್ಲಿ ಮುಂಬೈ 418ಕ್ಕೆ ಆಲೌಟಾಯಿತು. ಮುಶೀರ್ ಖಾನ್ ಸೆಂಚುರಿ, ಶ್ರೇಯಸ್ ಅಯ್ಯರ್ 95 ರನ್ ಗಳಿಸಿದರು. 538 ರನ್ ಗುರಿ ಪಡೆದ ವಿದರ್ಭ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.
ಚೆಸ್ ತಾರೆ ಪ್ರಜ್ಞಾನಂದಗೆ ದುಬಾರಿ ಕಾರು ಗಿಫ್ಟ್ ನೀಡಿದ ಆನಂದ್ ಮಹೀಂದ್ರಾ
ಆಗಸ್ಟ್ನಲ್ಲಿ ಫಿಡೆ ಚೆಸ್ ವಿಶ್ವಕಪ್ನಲ್ಲಿ ಪ್ರಜ್ಞಾನಂದ ಫೈನಲ್ ಪ್ರವೇಶಿಸಿದ್ದರು. ಪ್ರಜ್ಞಾನಂದ ಚೆಸ್ನಲ್ಲಿ ಮಹತ್ವದ ಸಾಧನೆ ಮಾಡಲು ಕಾರಣರಾದ ಅವರ ಪೋಷಕರಿಗೆ ಕಾರು ಉಡುಗೊರೆ ನೀಡುವುದಾಗಿ ಆಗ ಆನಂದ್ ಅವರು ಘೋಷಿಸಿದ್ದರು.
ಇಂಗ್ಲೆಂಡ್ನ ಲಂಕಶೈರ್, ಸಸೆಕ್ಸ್ ವಿರುದ್ಧ ಆಡಲಿರುವ ಕರ್ನಾಟಕ
ಕರ್ನಾಟಕ ಹಿರಿಯರ ತಂಡದ ವಿರುದ್ಧ ಲಂಕಶೈರ್ 3 ದಿನಗಳ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಸಸೆಕ್ಸ್ ತಂಡ 2 ದಿನಗಳ ಪಂದ್ಯವನ್ನಾಡಲಿದೆ. ಈಗಾಗಲೇ ಇಂಗ್ಲೆಂಡ್ನಿಂದ ಎರಡೂ ತಂಡಗಳು ಬೆಂಗಳೂರಿಗೆ ಆಗಮಿಸಿವೆ.
ಸಿ.ಕೆ.ನಾಯ್ಡು ಫೈನಲ್: ಯುಪಿ ವಿರುದ್ಧ ಕರ್ನಾಟಕಕ್ಕೆ 663 ರನ್ ಲೀಡ್
ಫೈನಲ್ ಪಂದ್ಯ ಬುಧವಾರ ಕೊನೆಗೊಳ್ಳಲಿದೆ. ಒಂದು ವೇಳೆ ಪಂದ್ಯ ಫಲಿತಾಂಶ ಸಿಗದೆ ಡ್ರಾಗೊಂಡರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ಚಾಂಪಿಯನ್ ಎನಿಸಿಕೊಳ್ಳಲಿದೆ.
ಟಿ20 ವಿಶ್ವಕಪ್ನಲ್ಲಿ ರನ್ ಮೆಷಿನ್ ವಿರಾಟ್ ಕೊಹ್ಲಿಗಿಲ್ಲ ಸ್ಥಾನ: ವರದಿ!
ವಿರಾಟ್ ಕೊಹ್ಲಿ ಮಾ.22ರಿಂದ ಆರಂಭಗೊಳ್ಳಲಿರುವ ಐಪಿಎಲ್ನಲ್ಲಿ ಅವರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದರ ಮೇಲೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನದ ಭವಿಷ್ಯ ನಿರ್ಧಾರವಾಗಬಹುದು ಎನ್ನಲಾಗುತ್ತಿದೆ.
ದಿಗ್ಗಜ ವಿಲಿಯಮ್ಸನ್ರನ್ನೇ ಹಿಂದಿಕ್ಕಿದ ಜೈಸ್ವಾಲ್ಗೆ ‘ತಿಂಗಳ ಶ್ರೇಷ್ಠ ಆಟಗಾರ’ ಗೌರವ
ಜೈಸ್ವಾಲ್ ಅವರು ನ್ಯೂಜಿಲೆಂಡ್ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ಪಥುಂ ನಿಸ್ಸಾಂಕ ಅವರನ್ನು ಹಿಂದಿಕ್ಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕುಸ್ತಿ ಆಯ್ಕೆ ಟ್ರಯಲ್ಸ್ನಲ್ಲೂ ವಿನೇಶ್ ಫೋಗಟ್ ಭಾರೀ ಹೈಡ್ರಾಮಾ
ಒಲಿಂಪಿಕ್ಸ್ಗೆ ಮುನ್ನ 53 ಕೆ.ಜಿ. ವಿಭಾಗಕ್ಕೆ ಮತ್ತೆ ಟ್ರಯಲ್ಸ್ ನಡೆಸುವ ಬಗ್ಗೆ ಲಿಖಿತ ಭರವಸೆಗೆ ವಿನೇಶ್ ಪಟ್ಟು. ಬಳಿಕ 2 ವಿಭಾಗದಲ್ಲಿ ಸ್ಪರ್ಧೆ. ಪರೀಕ್ಷೆಗೆ ಮೂತ್ರದ ಸ್ಯಾಂಪಲ್ ನೀಡದೆ ತೆರಳಿದ ವಿನೇಶ್
ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್: ಕ್ವಾರ್ಟರ್ಗೆ ನಿಶಾಂತ್ ದೇವ್
ನಿಶಾಂತ್ ದೇವ್ ಸೆಮೀಸ್ಗೇರಿದರೆ ಒಲಿಂಪಿಕ್ಸ್ ಟಿಕೆಟ್ ಸಿಗಲಿದೆ. ಈ ಬಾರಿ ಒಲಿಂಪಿಕ್ಸ್ ಪ್ರವೇಶಿಸಿದ ಮೊದಲ ಪುರುಷರ ಬಾಕ್ಸರ್ ಎಂಬ ಖ್ಯಾತಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.
ಶಮಿ, ರಿಷಭ್ ಕ್ರಿಕೆಟ್ ಕಮ್ಬ್ಯಾಕ್ ಬಗ್ಗೆ ಅಪ್ಡೇಟ್ ಕೊಟ್ಟ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಶಮಿ ವಿಶ್ವಕಪ್ ವೇಳೆ ಗಾಯಗೊಂಡು ಇತ್ತೀಚೆಗಷ್ಟೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಿಷಭತ್ ಪಂತ್ 2022ರ ಡಿಸೆಂಬರ್ ಕೊನೆಯಲ್ಲಿ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದರು.
< previous
1
...
179
180
181
182
183
184
185
186
187
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?