ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚೆಪಾಕ್ನಲ್ಲಿಆರ್ಸಿಬಿಗೆ ಈ ಸಲವೂ ನಿರಾಸೆ!
17ನೇ ಆವೃತ್ತಿ ಐಪಿಎಲ್ನಲ್ಲಿ ಆರ್ಸಿಬಿಗೆ ಸೋಲಿನ ಆರಂಭ. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೆಟ್ ಸೋಲು. ಈ ಸಲವೂ ಚೆನ್ನೈನ ಭದ್ರಕೋಟೆ ಚೆಪಾಕ್ ಅನ್ನು ಭೇದಿಸಲು ಆರ್ಸಿಬಿ ವಿಫಲ. 2008ರ ನಂತರ ಆರ್ಸಿಬಿಗೆ ಚೆಪಾಕ್ನಲ್ಲಿ ಚೆನ್ನೈ ವಿರುದ್ಧ ಸತತ 8ನೇ ಸೋಲು.
ಟಿ20ಯಲ್ಲಿ ವಿರಾಟ್ ಕೊಹ್ಲಿ 12000 ರನ್ ಮೈಲುಗಲ್ಲು!
ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಖ್ಯಾತಿ. ಒಟ್ಟಾರೆ ವಿಶ್ವದಲ್ಲಿ ಕೊಹ್ಲಿಗೂ ಮುನ್ನ ಐವರು ಟಿ20 ಕ್ರಿಕೆಟ್ನಲ್ಲಿ 12000 ರನ್ ಮೈಲುಗಲ್ಲು ಸಾಧಿಸಿದ್ದರು.
ಜಾವೆಲಿನ್ನಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್, ರಮ್ಯಶ್ರೀಗೆ ಬೆಳ್ಳಿ
ರಾಜ್ಯಕ್ಕೆ ಕೂಟದಲ್ಲಿ 2 ಪದಕ ಒಲಿಯಿತು. ಎರಡು ಕೂಡಾ ಜಾವೆಲಿನ್ ಎಸೆತದಲ್ಲೇ ಬಂತು. ಮಹಿಳೆಯರ ಜಾವೆಲಿನ್ ಥ್ರೋನಲ್ಲಿ ರಾಜ್ಯದ ಕರೀಶ್ಮಾ ಸನಿಲ್, ಅಂಡರ್-20 ಜಾವೆಲಿನ್ ಥ್ರೋನಲ್ಲಿ ರಮ್ಯಶ್ರೀ ಜೈನ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಮಾ.30ರಿಂದ ಕೊಡವ ಹಾಕಿ ಹಬ್ಬ: ದಾಖಲೆಯ 360 ತಂಡ ನೋಂದಣಿ
ಕೊಡವ ಹಾಕಿ ಹಬ್ಬ 1977ರಿಂದಲೂ ನಡೆದುಕೊಂಡು ಬರುತ್ತಿದೆ. ಈ ಬಾರಿ ದಾಖಲೆಯ 360 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಕೂರ್ಗ್ 11 ಮತ್ತು ಇಂಡಿಯನ್ ನೇವಿ ನಡುವೆ ಉದ್ಘಾಟನಾ ಪಂದ್ಯ ಆಯೋಜಿಸಲಾಗಿದೆ.
ಇಂದು ಆರ್ಸಿಬಿ vs ಸಿಎಸ್ಕೆ ಮಹಾಕದನ
ಇಂದು 17ನೇ ಆವೃತ್ತಿಯ ಐಪಿಎಲ್ನ ಉದ್ಘಾಟನಾ ಪಂದ್ಯದಲ್ಲಿ ಬದ್ಧವೈರಿಗಳಾದ ಆರ್ಸಿಬಿ-ಸಿಎಸ್ಕೆ ಕಾದಾಟ. ಉಭಯ ತಂಡಗಳಿಗೆ ಶುಭಾರಂಭ ಗುರಿ. 2008ರ ನಂತರ ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಗೆದ್ದಿಲ್ಲ ಆರ್ಸಿಬಿ. ಎಂ.ಎಸ್. ಧೋನಿ, ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು.
ಋತುರಾಜ್ಗೆ ಚೆನ್ನೈ ನಾಯಕತ್ವ ಹಸ್ತಾಂತರಿಸಿದ ಎಂ.ಎಸ್.ಧೋನಿ!
ಈ ವರ್ಷ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿರುವ ಋತುರಾಜ್ ಗಾಯಕ್ವಾಡ್. ಐಪಿಎಲ್ ಆರಂಭದಿಂದಲೂ ಚೆನ್ನೈ ತಂಡದ ನಾಯಕರಾಗಿದ್ದ ಎಂ.ಎಸ್.ಧೋನಿ. ಈ ಬಾರಿ ಕೇವಲ ಆಟಗಾರನಾಗಿ ಆಡಲಿರುವ ಧೋನಿ.
ಐಪಿಎಲ್ನಲ್ಲಿ 3 ದಿಗ್ಗಜರ ನಾಯಕತ್ವ ಯುಗಾಂತ್ಯ!
ಈ ಐಪಿಎಲ್ನಲ್ಲಿ ಕೇವಲ ನಾಯಕರಾಗಿ ಕಾಣಿಸಿಕೊಳ್ಳಲಿರುವ ಎಂ.ಎಸ್.ಧೋನಿ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ. ಮೂವರು ದಿಗ್ಗಜ ನಾಯಕರ ನಾಯಕತ್ವ ಯುಗಾಂತ್ಯ ಕಂಡಿದೆ.
ರಣಜಿ ಕಡೆಗಣಿಸಿದರೆ ಐಪಿಎಲ್ಗಿಲ್ಲ: ಶೀಘ್ರ ಬಿಸಿಸಿಐ ಹೊಸ ನಿಯಮ?
17ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಲಿರುವ ಭಾರತೀಯ ಆಟಗಾರರ ಪೈಕಿ ಅರ್ಧಕರ್ಧ ಜನ ರಣಜಿ ಟ್ರೋಫಿಯಲ್ಲಿ ಆಡಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. 165 ಆಟಗಾರರ ಪೈಕಿ 56 ಮಂದಿ 2023-24ರಲ್ಲಿ ಒಂದೂ ರಣಜಿ ಪಂದ್ಯವಾಡಿಲ್ಲ. ಇನ್ನು 25 ಮಂದಿ ಕೇವಲ ಒಂದು ಪಂದ್ಯವಾಡಿದ್ದಾರೆ.
ಈ ಐಪಿಎಲ್ನ ಅತ್ಯಂತ ಅನುಭವಿ ನಾಯಕ ಶ್ರೇಯಸ್!
ಎಂ.ಎಸ್.ಧೋನಿ, ರೋಹಿತ್ ಶರ್ಮಾ ಈ ವರ್ಷ ನಾಯಕನಾಗಿ ಕಾಣಿಸಿಕೊಳ್ಳದ ಕಾರಣ ಟೂರ್ನಿಯಲ್ಲಿ ಆಡಲಿರುವ 10 ನಾಯಕರ ಪೈಕಿ ನಾಯಕನಾಗಿ ಅತಿಹೆಚ್ಚು ಅನುಭವ ಹೊಂದಿರುವ ಆಟಗಾರ ಎಂದರೆ ಅದು ಶ್ರೇಯಸ್ ಅಯ್ಯರ್.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶರತ್ ಕಮಲ್ ಭಾರತದ ಧ್ವಜಧಾರಿ
ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭದಲ್ಲಿ ನಡೆಯುವ ಪಥಸಂಚಲನದಲ್ಲಿ ಭಾರತದ ಧ್ವಜವನ್ನು ಹಿಡಿದು ಅಚಂತ ಶರತ್ ಕಮಲ್ ಮುನ್ನಡೆಯಲಿದ್ದಾರೆ. ತಂಡದ ಮುಖ್ಯಸ್ಥೆಯಾಗಿ ಮೇರಿ ಕೋಮ್ರನ್ನು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ನೇಮಕ ಮಾಡಿದೆ.
< previous
1
...
181
182
183
184
185
186
187
188
189
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?