ರಣಜಿ: ಕುತೂಹಲ ಘಟ್ಟಕ್ಕೆ ಕರ್ನಾಟಕ vs ತಮಿಳ್ನಾಡು ಪಂದ್ಯರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾಳಿಯಲ್ಲಿ ರಾಜ್ಯಕ್ಕೆ ಮೊದಲ ಇನ್ನಿಂಗ್ಸ್ನಲ್ಲಿ 215 ರನ್ ಮುನ್ನಡೆ ಸಿಕ್ಕ ಬಳಿಕ 2ನೇ ಇನ್ನಿಂಗ್ಸ್ನಲ್ಲಿ 139ಕ್ಕೆ ಆಲೌಟ್ ಆಗಿದೆ. ಗೆಲುವಿಗೆ ತಮಿಳುನಾಡು 355 ರನ್ ಗುರಿ ಪಡೆದಿದೆ. 3ನೇ ದಿನಾಂತ್ಯಕ್ಕೆ 1 ವಿಕೆಟ್ಗೆ 36 ರನ್ ಗಳಿಸಿದ್ದು, ಇನ್ನೂ 319 ರನ್ ಅಗತ್ಯವಿದೆ.