17ನೇ ಆವೃತ್ತಿ ಐಪಿಎಲ್ ಟಿ20 ಹಬ್ಬಕ್ಕೆ ವರ್ಣರಂಜಿತ ಚಾಲನೆಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಅದ್ಧೂರಿ ಉದ್ಘಾಟನಾ ಸಮಾರಂಭ. ಪ್ರೇಕ್ಷಕರ ಮನರಂಜಿಸಿದ ಬಾಲಿವುಡ್ ತಾರೆಯರ ನೃತ್ಯ ಪ್ರದರ್ಶನ. ರೆಹಮಾನ್, ಸೋನು ಗಾಯನ ಮೋಡಿ. ಗಮನಸೆಳೆದ ಚಂದ್ರಯಾನ-3, ಇಂಡಿಯಾ ಗೇಟ್ ಪ್ರದರ್ಶನ. ಮನಸೂರೆಗೊಳಿಸಿದ ಲೇಸರ್ಶೋ