ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
₹3.6 ಕೋಟಿಗೆ ಗುಜರಾತ್ ಟೈಟಾನ್ಸ್ಗೆ ಹರಾಜಾಗಿದ್ದ ರಾಬಿನ್ಗೆ ಅಪಘಾತ!
ರಾಬಿನ್ಗೆ ಅಪಘಾತ ಆಗಿರುವುದನ್ನು ಸ್ವತಃ ಅವರ ತಂದೆ ಫ್ರಾನ್ಸಿಸ್ ಮಿನ್ಜ್ ಖಚಿತಪಡಿಸಿದ್ದಾರೆ. ಆದರೆ ರಾಬಿನ್ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಟೆಸ್ಟ್ ವಿಶ್ವ ಚಾಂಪಿಯನ್ಶಿಪ್: ನಂ.1 ಸ್ಥಾನಕ್ಕೇರಿದ ಟೀಂ ಇಂಡಿಯಾ
ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತ ಕಾರಣ ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. 2ನೇ ಪಂದ್ಯದಲ್ಲೂ ಕಿವೀಸ್ ವಿರುದ್ಧ ಗೆದ್ದರೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಅಗ್ರ-2ರಲ್ಲಿ ಸ್ಥಾನ ಪಡೆಯುವುದು ಖಚಿತ.
9 ದೇಶಗಳಲ್ಲಿ 5 ವಿಕೆಟ್ ಗೊಂಚಲು: ವಾರ್ನ್, ಮುರಳೀಧರನ್ ಸಾಲಿಗೆ ಲಯನ್
ನೇಥನ್ ಲಯನ್ ಅವರು ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ವೆಸ್ಟ್ಇಂಡೀಸ್, ದಕ್ಷಿಣ ಆಫ್ರಿಕಾ ಬಳಿಕ ಕಿವೀಸ್ ನೆಲದಲ್ಲೂ 5 ವಿಕೆಟ್ ಕಿತ್ತ ಸಾಧನೆ ಮಾಡಿದರು.
ಗುಜರಾತ್ ಬೆಂಬಿಡದ ಸೋಲು: ಸತತ 4ನೇ ಪಂದ್ಯದಲ್ಲೂ ಗೆಲುವು ಮರೀಚಿಕೆ!
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ಗೆ 25 ರನ್ ಸೋಲು ಎದುರಾಯಿತು. ಕಳೆದ ಬಾರಿ ರನ್ನರ್-ಅಪ್ ಡೆಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.
ಶಾರ್ದೂಲ್ ಸೆಂಚುರಿ: ರಣಜಿ ಸೆಮಿಫೈನಲ್ನಲ್ಲಿ ತಮಿಳುನಾಡು ವಿರುದ್ಧ ಮುಂಬೈಗೆ ಲೀಡ್
ತಮಿಳುನಾಡು ವಿರುದ್ಧ ಮೊದಲ ಇನ್ನಿಂಗ್ಸ್ಗೆ 9 ವಿಕೆಟ್ಗೆ 353 ರನ್ ಗಳಿಸಿರುವ ಮುಂಬೈ ಸದ್ಯ ಒಟ್ಟು 207 ರನ್ ಮುನ್ನಡೆಯಲ್ಲಿದೆ. 106ಕ್ಕೆ 7 ವಿಕೆಟ್ ಕಳೆದುಕೊಂಡ ಬಳಿಕ ಶಾರ್ದೂಲ್ ಹಾಗೂ ತನುಶ್ ನಡೆಸಿದ ಹೋರಾಟ ಬೃಹತ್ ಮುನ್ನಡೆಗೆ ಕಾರಣವಾಯಿತು.
ನ್ಯೂಜಿಲೆಂಡ್ಗೆ ತವರಿನಲ್ಲೇ ಸೋಲಿನ ಶಾಕ್: ಆಸ್ಟ್ರೇಲಿಯಾಕ್ಕೆ 172 ರನ್ ಭರ್ಜರಿ ಗೆಲುವು
ಆಸ್ಟ್ರೇಲಿಯಾ ಸದ್ಯ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮತ್ತೊಂದು ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಮೂಲಕ ನ್ಯೂಜಿಲೆಂಡ್ ನೆಲದಲ್ಲಿ ಸರಣಿ ಗೆಲ್ಲುವ ತವಕ ಕಾಂಗರೂ ಪಡೆಯದ್ದು.
ವಿಶ್ರಾಂತಿ ಬಳಿಕ ಧರ್ಮಶಾಲಾ ಟೆಸ್ಟ್ಗೆ ಭಾರತ, ಇಂಗ್ಲೆಂಡ್ ಆಟಗಾರರ ಸಜ್ಜು
4ನೇ ಟೆಸ್ಟ್ ಪಂದ್ಯದ ಬಳಿಕ ಕೆಲ ಭಾರತೀಯ ಆಟಗಾರರು ತವರಿಗೆ ತೆರಳಿದ್ದರು. ಅತ್ತ ಇಂಗ್ಲೆಂಡ್ ಆಟಗಾರರು ಬೆಂಗಳೂರು ಹಾಗೂ ಚಂಡೀಗಢದಲ್ಲಿ ಕಾಲ ಕಳೆದಿದ್ದರು. ಭಾನುವಾರ ಸಂಜೆ ಮತ್ತೆ ಧರ್ಮಶಾಲಾದಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ.
ಐಪಿಎಲ್ನಲ್ಲಿ ರಿಷಭ್ ಪಂತ್ ಆಡುವುದು ಖಚಿತ?
ಕಾರು ಅಪಘಾತದಲ್ಲಿ ಗಾಯಗೊಂಡು ಕ್ರಿಕೆಟ್ನಿಂದ ದೂರವುಳಿದಿದ್ದ ರಿಷಭ್ ಪಂತ್ ಐಪಿಎಲ್ ಟೂರ್ನಿಯಲ್ಲಿ ಆಡುತ್ತಾರಾ ? ಇಲ್ವಾ? ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಸೌರವ್ ಗಂಗೂಲಿ ಮಾತನಾಡಿದ್ದಾರೆ.
ಕನ್ನಡ ಪದ ಉಚ್ಚರಿಸಿದ ಎಫ್ 1 ದಿಗ್ಗಜ ಲೂಯಿಸ್ ಹ್ಯಾಮಿಲ್ಟನ್
7 ಬಾರಿ ಫಾರ್ಮುಲಾ-1 ಚಾಂಪಿಯನ್, ಬ್ರಿಟನ್ನ ಲೂಯಿಸ್ ಹ್ಯಾಮಿಲ್ಟನ್ವೊಂದನ್ನು ಉಚ್ಚರಿಸಿದ್ದು, ಈ ಕುರಿತಾದ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ರಣಜಿ ಸೆಮಿ ಫೈನಲ್: ಮುಂಬೈ, ಮಧ್ಯಪ್ರದೇಶ ಮೇಲುಗೈ
ರಣಜಿ ಟ್ರೋಫಿ ಸೆಮಿಫೈನಲ್ನಲ್ಲಿ ಪಂದ್ಯದಲ್ಲಿ ಮುಂಬೈ ವಿರುದ್ಧ ತಮಿಳುನಾಡು 146ಕ್ಕೆ ಆಲೌಟ್ ಆದರೆ, ಮಧ್ಯಪ್ರದೇಶ ವಿರುದ್ಧ ಮತ್ತೊಂದು ಸೆಮೀಸ್ನಲ್ಲಿ ವಿದರ್ಭ ತಂಡ 170ಕ್ಕೆ ಆಲೌಟ್ ಆಗಿದೆ.
< previous
1
...
169
170
171
172
173
174
175
176
177
...
229
next >
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ