ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಗ್ರಾಮೀಣ ಬಾಸ್ಕೆಟ್ಬಾಲ್ ಲೀಗ್: ಮಂಗಳೂರು ಚಾಂಪಿಯನ್
ಫೈನಲ್ನಲ್ಲಿ ಮಂಗಳೂರು ತಂಡ ರೈಸಿಂಗ್ ಸ್ಟಾರ್ ಬಿಸಿ ಮೈಸೂರು ವಿರುದ್ಧ 81-65ರಲ್ಲಿ ಜಯಗಳಿಸಿತು. ಚಾಂಪಿಯನ್ ತಂಡಕ್ಕೆ ₹50000 ನಗದು ಲಭಿಸಿತು.
ಸನ್ರೈಸರ್ಸ್ ಅಬ್ಬರಕ್ಕೆ ಬೀಳುತ್ತಾ ಬ್ರೇಕ್
ಕ್ಲಾಸೆನ್, ಅಭಿಷೇಕ್ ಶರ್ಮಾ, ಮಾರ್ಕ್ರಮ್, ಟ್ರ್ಯಾವಿಸ್ ಹೆಡ್ ಹಿಂದಿನ ಪಂದ್ಯದಂತೆ ಮತ್ತೆ ಅಬ್ಬರಿಸಿದರೆ ಗುಜರಾತ್ಗೆ ಉಳಿಗಾಲವಿಲ್ಲ. ತಂಡ ಕೋಲ್ಕತಾ ವಿರುದ್ಧ 204 ರನ್, ಮುಂಬೈ ವಿರುದ್ಧ ದಾಖಲೆಯ 277 ರನ್ ಚಚ್ಚಿತ್ತು.
ಭಾರತೀಯ ಬೀಚ್ ಕುಸ್ತಿ ಸಂಘದ ಅಧ್ಯಕ್ಷರಾಗಿ ಗುಣರಂಜನ್ ಶೆಟ್ಟಿ ಆಯ್ಕೆ
ಕರ್ನಾಟಕದ ಬಿ.ಗುಣರಂಜನ್ ಶೆಟ್ಟಿಗೆ ಹೊಸ ಜವಾಬ್ದಾರಿ. ರಾಜ್ಯ ಕುಸ್ತಿ ಸಂಸ್ಥೆ ಅಧ್ಯಕ್ಷ ಈಗ ಭಾರತ ಬೀಚ್ ಕುಸ್ತಿ ಸಂಸ್ಥೆಗೂ ಬಾಸ್. ನೊಯ್ಡಾದಲ್ಲಿ ನಡೆದ ಭಾರತೀಯ ಕುಸ್ತಿ ಫೆಡರೇಶನ್ನ ಸಭೆಯಲ್ಲಿ ಗುಣರಂಜನ್ ಆಯ್ಕೆ.
ಐಪಿಎಲ್ನಲ್ಲಿ 1500 ಸಿಕ್ಸರ್:ಆರ್ಸಿಬಿ ಹೊಸ ಮೈಲಿಗಲ್ಲು
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಐಪಿಎಲ್ನಲ್ಲಿ 1500 ಸಿಕ್ಸರ್ಗಳನ್ನು ಪೂರೈಸಿತು. 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಬಳಿಕ ಈ ಸಾಧನೆ ಮಾಡಿದ ತಂಡ ಎನ್ನುವ ಹಿರಿಮೆಗೆ ಪಾತ್ರವಾಯಿತು.
ಐಪಿಎಲ್: ಕೆಕೆಆರ್ ಭದ್ರಕೋಟೆಯಲ್ಲಿ ಮತ್ತೆ ಸೋತ ಆರ್ಸಿಬಿ!
17ನೇ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿಗೆ 2ನೇ ಸೋಲು. ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ರೈಡರ್ಸ್ ವಿರುದ್ಧ 7 ವಿಕೆಟ್ ಸೋಲು ಅನುಭವಿಸಿದ ರಾಯಲ್ ಚಾಲೆಂಜರ್ಸ್. ಅಂಕಪಟ್ಟಿಯಲ್ಲಿ ಕೆಕೆಆರ್ 2ನೇ ಸ್ಥಾನಕ್ಕೆ ಜಿಗಿತ. 6ನೇ ಸ್ಥಾನದಲ್ಲೇ ಬಾಕಿಯಾದ ಆರ್ಸಿಬಿ.
ಐಪಿಎಲ್: ಪಂಜಾಬ್ ಕಿಂಗ್ಸ್ ಸವಾಲಿಗೆ ಲಖನೌ ಜೈಂಟ್ಸ್ ರೆಡಿ
ಐಪಿಎಲ್ನಲ್ಲಿಂದು ರೋಚಕ ಕದನ. ಲಖನೌ ಸೂಪರ್ಜೈಂಟ್ಸ್ ವಿರುದ್ಧ ಸೆಣಸಲಿರುವ ಪಂಜಾಬ್ ಕಿಂಗ್ಸ್. ಈ ಆವೃತ್ತಿಯಲ್ಲಿ ಮೊದಲ ಜಯಕ್ಕಾಗಿ ತುಡಿಯುತ್ತಿರುವ ಕೆ.ಎಲ್.ರಾಹುಲ್ ಪಡೆ. ಶಿಖರ್ ಧವನ್ರ ಪಂಜಾಬ್ಗೆ ಮತ್ತೊಂದು ಜಯದ ಗುರಿ.
ಮಿಯಾಮಿ ಓಪನ್ ಟೆನಿಸ್ ಟೂರ್ನಿ: ಬೋಪಣ್ಣ-ಎಬ್ಡೆನ್ ಫೈನಲ್ಗೆ
ಟೆನಿಸ್ ತಾರೆ ರೋಹನ್ ಬೋಪಣ್ಣಗೆ ವಯಸ್ಸು ಎನ್ನುವುದು ಕೇವಲ ನಂಬರ್ ಮಾತ್ರ. 44 ವರ್ಷದ ಬೋಪಣ್ಣ ತಮ್ಮ ಜೊತೆಗಾರ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೊತೆಗೂಡಿ ಮಿಯಾಮಿ ಓಪನ್ ಪುರುಷರ ಡಬಲ್ಸ್ ಫೈನಲ್ಗೇರಿದ್ದು, ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ.
ಗೇಲ್ ದಾಖಲೆ ಮುರಿದ ವಿರಾಟ್: ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ದಾಖಲೆ!
ವಿರಾಟ್ ಕೊಹ್ಲಿ ಈಗ ಐಪಿಎಲ್ನಲ್ಲಿ ಆರ್ಸಿಬಿ ಪರ ಗರಿಷ್ಠ ಸಿಕ್ಸರ್ ಸರದಾರ. ಕ್ರಿಸ್ ಗೇಲ್ರ 239 ಸಿಕ್ಸರ್ ದಾಖಲೆ ಮುರಿದ ರನ್ ಮಷಿನ್. ಐಪಿಎಲ್ನಲ್ಲಿ ಕೊಹ್ಲಿಯ ಸಿಕ್ಸರ್ ಗಳಿಕೆ 241ಕ್ಕೆ ಏರಿಕೆ.
ಬೆಂಗಳೂರಿನಲ್ಲಿ ಇಂದು ಆರ್ಸಿಬಿ vs ಕೆಕೆಆರ್ ಬಿಗ್ ಫೈಟ್
ತವರಿನ ಅಂಗಳದಲ್ಲಿ ಸತತ 2ನೇ ಗೆಲುವಿಗೆ ಕಾಯುತ್ತಿರುವ ಆರ್ಸಿಬಿ. ‘ರಸೆಲ್ಮೇನಿಯಾ’ದಿಂದ ಪಾರಾಗಲು ಫಾಫ್ ಪಡೆ ಯೋಜನೆ. ಫಾಫ್, ಮ್ಯಾಕ್ಸಿ, ಗ್ರೀನ್ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆ. ಬದ್ಧವೈರಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಮೇಲೇರಲು ಕೋಲ್ಕತಾ ಕಾತರ
ಮುಂಬೈ ತಂಡದೊಳಗೆ ರೋಹಿತ್ vs ಹಾರ್ದಿಕ್ ಪಾಂಡ್ಯ ಬಣ?
ತಂಡದೊಳಗೆ ಈಗಾಗಲೇ ಎರಡು ಬಣ ಸೃಷ್ಟಿ. ಹಾರ್ದಿಕ್ರ ನಾಯಕತ್ವದ ಬಗ್ಗೆ ತಂಡದ ಕೋಚ್ಗಳಿಗೂ ಅಸಮಾಧಾನ. ಪ್ರಮುಖವಾಗಿ ಬೌಲರ್ಗಳ ನಿರ್ವಹಣೆಯಲ್ಲಿ ಹಾರ್ದಿಕ್ ಪದೇಪದೇ ಎಡವಟ್ಟು
< previous
1
...
167
168
169
170
171
172
173
174
175
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?