ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಚೆನ್ನೈ vs ಲಖನೌ: ಸ್ಪಿನ್ ಅಖಾಡದಲ್ಲಿ ಗೆಲ್ಲೋರ್ಯಾರು?
ಲಖನೌ ಸತತ 2 ಸೋಲನುಭವಿಸಿದೆ. ಹೀಗಾಗಿ ತವರಿನ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸುವ ಒತ್ತಡದಲ್ಲಿದೆ. ವೇಗಿ ಮಯಾಂಕ್ ಯಾದವ್ ಈ ಪಂದ್ಯದಲ್ಲಿ ಆಡುವ ನಿರೀಕ್ಷೆಯಲ್ಲಿದ್ದಾರೆ.
ಅಶುತೋಶ್ ಶಾಕ್ನಿಂದ ಪಾರಾದ ಮುಂಬೈ ಇಂಡಿಯನ್ಸ್!
ಅಶುತೋಶ್ ಸಾಹಸಿಕ ಆಟಕ್ಕೂ ಜಗ್ಗದೆ ಗೆದ್ದ ಮುಂಬೈ. ಸೂರ್ಯ 78, ಮುಂಬೈ 7 ವಿಕೆಟಿಗೆ 192 ರನ್. 77ಕ್ಕೆ 6 ಬಳಿಕ ಅಶುತೋಶ್ 28 ಬಾಲ್ನಲ್ಲಿ 61 ರನ್. ಗೆಲುವಿನ ಸನಿಹದಲ್ಲಿ ಎಡವಿದ ಪಂಜಾಬ್
ಏ.28ಕ್ಕೆ 10K ಬೆಂಗಳೂರು ಮ್ಯಾರಥಾನ್: ದಾಖಲೆಯ 30,000ಕ್ಕೂ ಅಧಿಕ ಓಟಗಾರರು ಭಾಗಿ
ಪ್ರೀಮಿಯರ್ 10ಕೆ ಸ್ಪರ್ಧೆಯಲ್ಲಿ 28,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಅಪ್ಲಿಕೇಶನ್ ಮೂಲಕ ವಿಶ್ವದ ವಿವಿಧ ಭಾಗಗಳಿಂದ 1500ಕ್ಕೂ ಓಟಗಾರರು ವರ್ಚುವಲ್ ಆಗಿ ಭಾಗವಹಿಸಲಿದ್ದಾರೆ.
ಭಾರತೀಯ ಕ್ರಿಕೆಟ್ಗೆ ನಷ್ಟವಾಗ್ತಿದೆ: ‘ಇಂಪ್ಯಾಕ್ಟ್’ ಆಟಗಾರ ನಿಯಮಕ್ಕೆ ರೋಹಿತ್ ಆಕ್ಷೇಪ
ಶಿವಂ ದುಬೆ ಸೇರಿ ಅನೇಕ ಆಲ್ರೌಂಡರ್ಗಳಿಗೆ ಬೌಲಿಂಗ್ ಸಿಗುತ್ತಿಲ್ಲ. 7, 8ನೇ ಕ್ರಮಾಂಕದಲ್ಲಿ ಆಡುವವರಿಗೆ ಬ್ಯಾಟಿಂಗ್ ಕೂಡಾ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.
ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್: ಫೈನಲ್ ತಲುಪಿದ ಚೆನ್ನೈಯಿನ್ ಎಫ್ಸಿ
ಡ್ರೀಮ್ ಸ್ಪೋರ್ಟ್ಸ್ ಚಾಂಪಿಯನ್ಶಿಪ್ನ ಬೆಂಗಳೂರು ಪ್ರಾದೇಶಿಕ ಲೆಗ್ ಪಂದ್ಯದಲ್ಲಿ ಚೆನ್ನೈಯಿನ್ ಎಫ್ಸಿ ತಂಡ ಆಲ್ಕೆಮಿ ಇಂಟರ್ ನ್ಯಾಷನಲ್ ಫುಟ್ಬಾಲ್ ಅಕಾಡೆಮಿಯವನ್ನು 1-0 ಗೋಲುಗಳಿಂದ ಮಣಿಸಿತು.
ಕ್ಯಾಂಡಿಡೇಟ್ಸ್ ಚೆಸ್: ಜಂಟಿ ನಂ.1 ಸ್ಥಾನದಿಂದ ಗುಕೇಶ್ ಕೆಳಕ್ಕೆ
ಸದ್ಯ ಗುಕೇಶ್ 6.5 ಅಂಕದೊಂದಿಗೆ ಜಂಟಿ 2ನೇ ಸ್ಥಾನದಲ್ಲಿದ್ದರೆ, ರಷ್ಯಾದ ಇಯಾನ್ ನೆಪೊಮ್ನಿಯಾಚಿ 7 ಅಂಕದೊಂದಿಗೆ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.
ಕೊಡವ ಕೌಟುಂಬಿಕ ಹಾಕಿ: ಕರ್ತಮಾಡ ವಿರುದ್ಧ ನೆಲ್ಲಮಕ್ಕಡಕ್ಕೆ ಭರ್ಜರಿ ಜಯ
ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ. ನೆಲ್ಲಮಕ್ಕಡ, ಕುಪ್ಪಂಡ, ಅರೆಯಡ, ಕುಲ್ಲೇಟಿರ, ಅಂಜಪರವಂಡ, ಕೊಕ್ಕಂಡ ಜಯಭೇರಿ
ಐಪಿಎಲ್ನಲ್ಲಿ ಇನ್ನು ಟಾಸ್ ವಿವಾದ ತಪ್ಪಿಸಲು ನಾಣ್ಯಕ್ಕೆ ಝೂಮ್!
ಇತ್ತೀಚೆಗೆ ಮುಂಬೈ- ಆರ್ಸಿಬಿ ಪಂದ್ಯದಲ್ಲಿ ರೆಫ್ರಿ ಜಾವಗಲ್ ಶ್ರೀನಾಥ್ ಟಾಸ್ ನ ಫಲಿತಾಂಶವನ್ನು ಬದಲಾಯಿಸಿದ್ದಾಗಿ ಸಾಮಾಜಿಕ ತಾಣಗಳಲ್ಲಿ ಆರೋಪಗಳು ಕೇಳಿಬಂದಿದ್ದವು.
ಕೊಡವ ಹಾಕಿ: ಮಾದಂಡ ವಿರುದ್ಧ ಚೇಂದಿರಕ್ಕೆ ಭರ್ಜರಿ ಗೆಲುವು
ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ. ಸಣ್ಣುವಂಡ, ಕನ್ನಂಡ, ಚೇಂದಿರ, ಮಾತ್ರಂಡ ಸಹಿತ ಹಲವು ತಂಡಗಳ ಗೆಲುವು
ಟಿ20 ವಿಶ್ವಕಪ್ನಲ್ಲಿ ಭಾರತದ ಹೊಸ ಮುಖಗಳಿಗೆ ಮಣೆಯಿಲ್ಲ?
ಭಾರತ ತಂಡದ ಆಯ್ಕೆ ಪ್ರಕ್ರಿಯೆ ಆರಂಭಿಸಿದ ಬಿಸಿಸಿಐ. ಆರಂಭಿಕರಾಗಿ ಶುಭ್ಮನ್ ಗಿಲ್-ಯಶಸ್ವಿ ಜೈಸ್ವಾಲ್, ಫಿನಿಶರ್ ಸ್ಥಾನಕ್ಕೆ ರಿಂಕು ಸಿಂಗ್ ಹಾಗೂ ಶಿವಂ ದುಬೆ ನಡುವೆ ಪೈಪೋಟಿ.
< previous
1
...
164
165
166
167
168
169
170
171
172
...
256
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?