ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ರಾಯಲ್ಸ್ ಟೆಸ್ಟ್ ಗೆಲ್ಲುತ್ತಾ ಹಾರ್ದಿಕ್ ಸಾರಥ್ಯದ ಮುಂಬೈ?
ಹಾರ್ದಿಕ್ ಪಾಂಡ್ಯಗೆ ಹ್ಯಾಟ್ರಿಕ್ ಸೋಲು ತಪ್ಪಿಸುವ ಒತ್ತಡ. ನಾಯಕತ್ವದ ವಿಚಾರದಲ್ಲಿ ತಂಡದಲ್ಲಿ ಬಣಗಳು ಸೃಷ್ಟಿಯಾಗಿರುವ ಬಗ್ಗೆ ವರದಿ. ಹೀಗಾಗಿ ಒಗ್ಗಟ್ಟಾಗಿ ಪಂದ್ಯ ಗೆದ್ದು ತೋರಿಸಬೇಕಾದ ಅನಿವಾರ್ಯತೆ.
ಧೋನಿ ಮ್ಯಾಜಿಕ್ಗೂ ಬಗ್ಗದ ಡೆಲ್ಲಿ: ಟೂರ್ನಿಯಲ್ಲಿ ಮೊದಲ ಗೆಲುವು!
ಚೆನ್ನೈ ಸೂಪರ್ ಕಿಂಗ್ಸ್ನ ಹ್ಯಾಟ್ರಿಕ್ ಗೆಲುವಿನ ಕನಸು ಭಗ್ನಗೊಂಡಿತು. ಆರಂಭಿಕ 2 ಪಂದ್ಯ ಸೋತಿದ್ದ ಡೆಲ್ಲಿ ಮೊದಲ ಗೆಲುವು ದಾಖಲಿಸಿತು.
ರೋಹಿತ್ ಶರ್ಮಾ ಔಟಾಗಿದ್ದಕ್ಕೆ ಸಂಭ್ರಮಿಸಿದ ವೃದ್ಧನ ಹತ್ಯೆ!
ಮುಂಬೈ-ಹೈದರಾಬಾದ್ ನಡುವಿನ ಪಂದ್ಯದ ವೇಳೆ ಯುವಕರಿಬ್ಬರು ಬಂಡೂಪಂತ್ ಎಂಬವರ ಮೇಲೆ ಕೋಲುಗಳಿಂದ ಹಲ್ಲೆ ಮಾಡಿದ್ದಾರೆ. ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
ಕೊಡವ ಹಾಕಿ: ಉದಿಯಂಡ, ಅನ್ನಾಡಿಯಂಡ, ಚೋದು ಮಂಡ ತಂಡಕ್ಕೆ ಗೆಲುವು
ಚೆರಿಯ ಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ. ಸೋಮವಾರವೂ ವಿವಿಧ ಮೈದಾನಗಳಲ್ಲಿ ಹಲವು ತಂಡಗಳ ನಡುವೆ ರೋಚಕ ಪೈಪೋಟಿ ನಡೆಯಲಿವೆ.
ಇನ್ನೂ ಸಂಪೂರ್ಣ ಫಿಟ್ ಆಗದ್ದಕ್ಕೆ ‘ಇಂಪ್ಯಾಕ್ಟ್’ ಆಗಿ ಆಡಿದ ಕೆ.ಎಲ್.ರಾಹುಲ್!
ರಾಹುಲ್ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯದಲ್ಲಿ ಗಾಯಗೊಂಡು ಹೊರಬಿದ್ದಿದ್ದರು. ಐಪಿಎಲ್ನಲ್ಲಿ ವಿಕೆಟ್ ಕೀಪಿಂಗ್ ಮಾಡದೆ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿತ್ತು.
ಚೆನ್ನೈಗೆ ಹ್ಯಾಟ್ರಿಕ್ ಜಯದ ಗುರಿ: ಮೊದಲ ಗೆಲುವಿಗೆ ಡೆಲ್ಲಿ ಹುಡುಕಾಟ
ಚೆನ್ನೈ ಆಕ್ರಮಣಕಾರಿ ಆಟ ಪ್ರದರ್ಶಿಸುತ್ತಿದೆ. ಬ್ಯಾಟರ್ಗಳಂತೂ ಸ್ಫೋಟಕ ಆಟವಾಡುತ್ತಿದ್ದು, ರಚಿನ್ ರವೀಂದ್ರ, ಶಿವಂ ದುಬೆ ತಮ್ಮ ಆಟದ ಮೂಲಕವೇ ಎದುರಾಳಿಗಳಲ್ಲಿ ಭಯ ಹುಟ್ಟಿಸಿದ್ದಾರೆ.
ಮಹಿಳಾ ಆಟಗಾರ್ತಿಯರಿಗೆ ಕಿರುಕುಳ: ಭಾರತ ಫುಟ್ಬಾಲ್ ಸಂಸ್ಥೆ ಸದಸ್ಯ ಅರೆಸ್ಟ್!
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಲು ಎಐಎಫ್ಎಫ್ ತನಿಖಾ ಸಮಿತಿಯನ್ನೂ ರಚಿಸಿದೆ.
ಕುಂಡ್ಯೋಳಂಡ ಹಾಕಿ ಕಾರ್ನಿವಲ್: ಮೊದಲ ದಿನ ಹಂಚೆಟ್ಟಿರ ತಂಡ ಮುನ್ನಡೆ
24ನೇ ವರ್ಷದ ಹಾಕಿ ಉತ್ಸವಕ್ಕೆ ಚಾಲನೆ. ನಾಪೋಕ್ಲುವಿನಲ್ಲಿ ನಡೆದ ಕುಂಡ್ಯೋಳಂಡ ಹಾಕಿ ಕಾರ್ನಿವಲ್ನ ಮೊದಲ ಪಂದ್ಯದಲ್ಲಿ ಹಂಚೆಟ್ಟಿರ ಮತ್ತು ಪೆಮ್ಮಡಿಯಂಡ ತಂಡಗಳ ಸೆಣಸು.
ಕೊಡವ ಕೌಟುಂಬಿಕ ಹಾಕಿ ಉತ್ಸವ ಕುಂಡೋಳಂಡ ಹಾಕಿ ಕಾರ್ನಿವಲ್ ಗೆ ಚಾಲನೆ
24ನೇ ವರ್ಷದ ಹಾಕಿ ಉತ್ಸವ ಹಿನ್ನೆಲೆ 24 ಬಾರಿ ಬಾನಲ್ಲಿ ಗುಂಡು. ಬಾನಲ್ಲಿ ಹಾರಿದ 360 ಬಲೂನ್, ಗಾಳಿಪಟ. ಒಂದು ತಿಂಗಳ ಕಾಲ ನಡೆಯಲಿರುವ ಹಾಕಿ ಪಂದ್ಯ.
ಆರ್ಸಿಬಿ: ಹೊಸ ಅಧ್ಯಾಯ, ಅದೇ ಹಳೆ ಗೋಳು!
ಈ ಬಾರಿಯೂ ಬದಲಾಗದ ತಂಡದ ಚಾರ್ಮ್. ಮೂರೇ ಪಂದ್ಯಕ್ಕೆ ದೌರ್ಬಲ್ಯ ಜಗಜ್ಜಾಹೀರು. ಈ ಸಲವೂ ಕಪ್ ಇಲ್ಲ ಅಂತಿದ್ದಾರೆ ಫ್ಯಾನ್ಸ್. ಸಾಮಾಜಿಕ ತಾಣಗಳಲ್ಲಿ ತಂಡದ ವಿರುದ್ಧ ಆಕ್ರೋಶ.
< previous
1
...
166
167
168
169
170
171
172
173
174
...
247
next >
Top Stories
ನಮ್ಮ ಕುಟುಂಬದ ಬಗೆಗಿನ ಅಪಪ್ರಚಾರಕ್ಕೆ ಕಿವಿಯಾಗಬೇಡಿ : ಭಾರತಿ ವಿಷ್ಣುವರ್ಧನ್
ಗದಗ ಜಿಲ್ಲೆಯ 48 ಪ್ರವಾಸಿ ತಾಣಗಳ ಗುರುತು!
ಎಮ್ಮೆ ಹಾಲಿನ ದರ ಪರಿಷ್ಕರಣೆಗೆ ಕ್ರಮ : ಶಾಸಕ ಬಾಲಚಂದ್ರ ಜಾರಕಿಹೊಳಿ ಭರವಸೆ
ರಿಷಬ್ ಶೆಟ್ಟಿ ನಟನೆ, ನಿರ್ದೇಶನದ ಕಾಂತಾರ 1 ಬಿಡುಗಡೆಗೆ ಮೊದಲೇ 200+ ಗಳಿಕೆ!
1991ರ ಕೊಪ್ಪಳ ಚುನಾವಣೆಯಲ್ಲಿ ಏನಾಗಿತ್ತು ? ಸುಪ್ರೀಂಗೇಕೆ ಸಿದ್ದರಾಮಯ್ಯ ಹೋಗಲಿಲ್ಲ?