ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಪ್ರೊ ಕಬಡ್ಡಿಯ 1000ನೇ ಐತಿಹಾಸಿಕ ಪಂದ್ಯದಲ್ಲಿ ಬುಲ್ಸ್ಗೆ ಸೋಲು!
ಜೈಪುರದಲ್ಲಿ ನಡೆದ ಪ್ರೊ ಕಬಡ್ಡಿಯ 1000ನೇ ಪಂದ್ಯ ಐತಿಹಾಸಿಕ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಸೋಲು ಅನುಭವಿಸಿದೆ. ಬೆಂಗಾಲ್ ವಾರಿಯರ್ಸ್ ತಂಡ 29-35ರಲ್ಲಿ ಬುಲ್ಸ್ ತಂಡವನ್ನು ಸೋಲಿಸಿತು.
ಪ್ರೊ ಕಬಡ್ಡಿ ಅನೇಕರ ಜೀವನ ಬದಲಿಸಿದೆ: ದಿಗ್ಗಜ ಆಟಗಾರರು!
ಪ್ರೊ ಕಬಡ್ಡಿ 1000ನೇ ಪಂದ್ಯದ ಮೈಲಿಗಲ್ಲು ತಲುಪಿದ ಅಂಗವಾಗಿ ದಿಗ್ಗಜ ಕಬಡ್ಡಿ ಆಟಗಾರರಿಗೆ ಲೀಗ್ ಆಯೋಜಕರು ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದರು. ಪ್ರೊ ಕಬಡ್ಡಿ ಹಲವರ ಜೀವನವನ್ನೇ ಬದಲಿಸಿದೆ ಎಂದು ದಿಗ್ಗಜ ಆಟಗಾರರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಐಟಿಎಫ್ ಮಹಿಳಾ ಓಪನ್ ಟೆನಿಸ್: ಮುಖ್ಯ ಸುತ್ತಿಗೆ ವೈದೇಹಿ
ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಅರ್ಹತಾ ಸುತ್ತಿನ ಅಂತಿಮ ಪಂದ್ಯದಲ್ಲಿ ಗೆದ್ದು ಮುಖ್ಯಸುತ್ತಿಗೆ ಭಾರತದ ವೈದೇಹಿ ಚೌಧರಿ ಆಯ್ಕೆಯಾಗಿದ್ದಾರೆ. ಟೂರ್ನಿಯ ಮುಖ್ಯಸುತ್ತಿಗೆ ಅರ್ಹತೆ ಪಡೆದ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್: ಮಾಜಿ ಚಾಂಪಿಯನ್ ಒಸಾಕಗೆ ಮೊದಲ ಸುತ್ತಲ್ಲೇ ಶಾಕ್!
ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಮಹಿಳಾ ಸಿಂಗಲ್ಸ್ನ ಮೊದಲ ಸುತ್ತಿನಲ್ಲಿ ಜಪಾನ್ನ ಟೆನಿಸ್ ತಾರೆ ನವೊಮಿ ಒಸಾಕ ಸೋಲು ಅಣುಭವಿಸಿದ್ದಾರೆ. 15 ತಿಂಗಳ ಬಳಿಕ ಗ್ರ್ಯಾನ್ ಸ್ಲಾಂ ಟೆನಿಸ್ಗೆ ಕಮ್ಬ್ಯಾಕ್ ಮಾಡಿದ್ದ ಅವರು ಟೂರ್ನಿಯಿಂದ ಹೊರಬಿದ್ದಿದ್ದಾರೆ.
ಯುವರಾಜ್ ಸಿಂಗ್ ದಾಖಲೆ ಮುರಿದ ಕರ್ನಾಟಕದ ಪ್ರಖರ್!
ಇಲ್ಲಿ ನಡೆದ ಕೂಚ್ ಬೆಹಾರ್ ಅಂಡರ್ 19 ಟೂರ್ನಿಯ ಮುಂಬೈ ವಿರುದ್ಧದ ಫೈನಲ್ ಪಂದ್ಯದಲ್ಲಿ ರಾಜ್ಯದ ಪ್ರಖರ್ ಚತುರ್ವೇದಿ ಐತಿಹಾಸಿಕ ರನ್ ಗಳಿಸಿದ್ದಾರೆ. 358 ರನ್ ಗಳಿಸದ್ದ ಯುವರಾಜ್ ಸಿಂಗ್ರ ಹಳೆಯ ದಾಖಲೆಯನ್ನು ಮುರಿದರು.
ಸಾತ್ವಿಕ್-ಚಿರಾಗ್ ಕೈತಪ್ಪಿದ ಮಲೇಷ್ಯಾ ಓಪನ್ ಕಿರೀಟ
ಮಲೇಷ್ಯಾ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಫೈನಲ್ನಲ್ಲಿ ವಿಶ್ವ ನಂ.1 ಚೀನಾದ ಲಿಯಾಂಗ್ ವೆಯ್ ಕೆಂಗ್-ವ್ಯಾಂಗ್ ಚಾಂಗ್ ಜೋಡಿಗೆ ಶರಣಾಯಿತು.
ಬಾಸ್ಕೆಟ್ಬಾಲ್ ಪಂದ್ಯಾವಳಿ : ಜೈನ್ ವಿವಿಗೆ ಚಾಂಪಿಯನ್
ಜೈಪುರದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯಗಳ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ಪುರುಷರ ತಂಡ ಚಾಂಪಿಯನ್ ಆಗಿದೆ.
ಕೂಚ್ ಬೆಹಾರ್ ಫೈನಲ್: ರಾಜ್ಯದ ಪ್ರಖರ್ ಭರ್ಜರಿ ದ್ವಿಶತಕ
ಶಿವಮೊಗ್ಗದಲ್ಲಿ ನಡೆಯುತ್ತಿರುವ ಕೂಚ್ ಬೆಹಾರ್ ರಾಷ್ಟ್ರೀಯ ಅಂಡರ್ 19 ಟೂರ್ನಿಯ ಫೈನಲ್ನಲ್ಲಿ ಮುಂಬೈ ವಿರುದ್ಧ ಕರ್ನಾಟಕ 3ನೇ ದಿನದಂತ್ಯಕ್ಕೆ 6 ವಿಕೆಟ್ಗೆ 626 ರನ್ ಕಲೆಹಾಕಿದೆ. ಪ್ರಖರ್ ಚತುರ್ವೇದಿ ಔಟಾಗದೆ 256 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಇಂದು ಪ್ರೊ ಕಬಡ್ಡಿ ಸಾವಿರದ ಪಂದ್ಯ
ಸೋಮವಾರ ಜೈಪುರದಲ್ಲಿ ನಡೆಯಲಿರುವ ಬೆಂಗಳೂರು ಬುಲ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಪಂದ್ಯ ಪ್ರೊ ಕಬಡ್ಡಿಯ 1000ನೆಯ ಪಂದ್ಯವಾಗಿದೆ. 2014ರಲ್ಲಿ ಶುರುವಾಗಿದ್ದ ಟೂರ್ನಿ, ಈ ಬಾರಿ 10ನೇ ಆವೃತ್ತಿ ಸಾಗುತ್ತಿದೆ.
ಯಶಸ್ವಿ, ದುಬೆ ಅಬ್ಬರಕ್ಕೆ ಆಫ್ಘನ್ ತತ್ತರ
ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 6 ವಿಕೆಟ್ ಜಯ ಸಿಕ್ಕಿದೆ. ಈ ಮೂಲಕ 2-0ಯಲ್ಲಿ ಸರಣಿ ಮುನ್ನಡೆ ಸಾಧಿಸಿದೆ. ಆಫ್ಘನ್ 10 ವಿಕೆಟ್ ನಷ್ಟಕ್ಕೆ 172 ರನ್ ಗಳಿಸದರೆ, ಭಾರತ 4 ಕಳೆದುಕೊಂಡು 15.4 ಓವರ್ಗಳಲ್ಲಿ ಗೆಲುವಿನ ದಡ ಸೇರಿತು.
< previous
1
...
235
236
237
238
239
240
241
242
243
...
256
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್