ಭಾರತದಲ್ಲಿ ಇನ್ನು ಆಯ್ದ ಕ್ರೀಡಾಂಗಣಗಳಲ್ಲಷ್ಟೇ ಟೆಸ್ಟ್ ಪಂದ್ಯ? 2019ರಲ್ಲೇ ಸಲಹೆ ನೀಡಿದ್ದ ವಿರಾಟ್ ಕೊಹ್ಲಿಟೆಸ್ಟ್ ಕ್ರಿಕೆಟ್ ಆಯೋಜನೆಗೆ ಕೆಲ ನಿಗದಿತ ಕ್ರೀಡಾಂಗಣಗಳನ್ನಷ್ಟೇ ಬಳಸುವಂತೆ 2019ರಲ್ಲೇ ಸಲಹೆ ನೀಡಿದ್ದ ವಿರಾಟ್ ಕೊಹ್ಲಿ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮಾದರಿಯಲ್ಲಿ ಟೆಸ್ಟ್ ಸೆಂಟರ್ಗಳನ್ನು ಗುರುತಿಸಲು ಬಿಸಿಸಿಐ ಈಗಲಾದರೂ ಮನಸು ಮಾಡುತ್ತಾ?.