ಮೊದಲ ಟೆಸ್ಟ್-ಭಾರತೀಯರ ವೇಗಕ್ಕೆ ಬೆದರಿದ ಬಾಂಗ್ಲಾದೇಶ: ಒಟ್ಟು 308 ರನ್ ಮುನ್ನಡೆಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಪ್ರಾಬಲ್ಯ ಸಾಧಿಸಿದೆ. ಭಾರತೀಯ ವೇಗಿಗಳ ದಾಳಿಗೆ ಬಾಂಗ್ಲಾ ಕಡಿಮೆ ಮೊತ್ತಕ್ಕೆ ಕುಸಿಯಿತು. ಮೊದಲ ಇನ್ನಿಂಗ್ಸ್ನಲ್ಲಿ 376 ರನ್ ಗಳಿಸಿದ ಭಾರತ, ಬಾಂಗ್ಲಾವನ್ನು 149 ರನ್ಗಳಿಗೆ ಸರ್ವಪತನಗೊಳಿಸಿತು.