ಪ್ಯಾರಿಸ್ನಲ್ಲಿ ಸಾಧನೆ ಮಾಡಿದ ಪ್ಯಾರಾ ಅಥ್ಲೀಟ್ಸ್ಗೆ ಪಿಎಂ ಮೋದಿ ಪ್ರೀತಿಯ ಆತಿಥ್ಯಪ್ಯಾರಿಸ್ ಪ್ಯಾರಾಲಿಂಪಿಕ್ಸ್ನಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಂದ ಪ್ರಧಾನಿ ನರೇಂದ್ರ ಮೋದಿ ಭೇಟಿ. ಐತಿಹಾಸಿಕ ಸಾಧನೆ ಬಗ್ಗೆ ಶ್ಲಾಘನೆ. ಸಂವಾದ ನಡೆಸಿ, ಪ್ಯಾರಿಸ್ ಅನುಭವ ಕೇಳಿ ತಿಳಿದುಕೊಂಡ ಪ್ರಧಾನಿ. ಅಥ್ಲೀಟ್ಗಳಿಂದ ಮೋದಿಗೆ ರ್ಯಾಕೆಟ್, ಜೆರ್ಸಿ, ಕ್ಯಾಪ್ ಉಡುಗೊರೆ