ಈ ಬಾರಿ ಪ್ರೊ ಕಬಡ್ಡಿ ಲೀಗ್ ಅ.18ಕ್ಕೆ ಶುರು : ಬೆಂಗಳೂರಿನಲ್ಲಿಲ್ಲ ಒಂದೂ ಪಂದ್ಯ! ಹೈದರಾಬಾದ್, ನೋಯ್ಡಾ, ಪುಣೆ ಕ್ರೀಡಾಂಗಣ ಆತಿಥ್ಯಹೈದರಾಬಾದ್, ನೋಯ್ಡಾ, ಪುಣೆ ಕ್ರೀಡಾಂಗಣ ಆತಿಥ್ಯ. ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿಗಳಲ್ಲೂ ಬೆಂಗಳೂರಿನಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿದ್ದರು. 2021ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಯೋಜನೆಗೊಂಡಿತ್ತು.