ಯುವ ಸ್ಟ್ರೈಕರ್ ದೀಪಿಕಾ 5 ಗೋಲು ಬಾರಿಸಿದ ಪರಿಣಾಮ, ಹಾಲಿ ಚಾಂಪಿಯನ್ ಭಾರತ ತಂಡ ಮಹಿಳಾ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಥಾಯ್ಲೆಂಡ್ ವಿರುದ್ಧದ ಪಂದ್ಯದಲ್ಲಿ 13-0 ಗೋಲುಗಳ ಗೆಲುವು ಸಾಧಿಸಿತು. ಆ ಮೂಲಕ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿತು
2024ರಲ್ಲಿ ಆಡಿರುವ 25 ಟಿ20 ಪಂದ್ಯಗಳಲ್ಲಿ 23ರಲ್ಲಿ ಗೆದ್ದಿರುವ ಭಾರತ, ಈ ವರ್ಷ ತಾನಾಡಲಿರುವ ಕೊನೆಯ ಟಿ20 ಪಂದ್ಯವನ್ನೂ ಗೆದ್ದು ಸರಣಿ ಜಯದ ಸಂಭ್ರಮ ಆಚರಿಸಲು ಕಾಯುತ್ತಿದೆ.