ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತದ ಅಭ್ಯಾಸ ವೇಳೆ ಅಭಿಮಾನಿಗಳ ಹುಚ್ಚಾಟ: ಇನ್ನು ಪ್ರ್ಯಾಕ್ಟೀಸ್ ವೇಳೆ ಫ್ಯಾನ್ಸ್ಗೆ ಕ್ರೀಡಾಂಗಣ ಪ್ರವೇಶವಿಲ್ಲ!
ಅಡಿಲೇಡ್ನಲ್ಲಿ ನೆಟ್ ಪ್ರ್ಯಾಕ್ಟೀಸ್ ವೀಕ್ಷಿಸಲು ನೆರೆದಿದ್ದ 3000 ಅಭಿಮಾನಿಗಳು. ಆಟಗಾರರನ್ನು ಹೀಯಾಳಿಸಿ ಅನುಚಿತ ವರ್ತನೆ. ಫೇಸ್ಬುಕ್ ಲೈವ್, ಕಿರುಚಾಡಿ ತೊಂದರೆ. ಭಾರತ ತಂಡ ದೂರು
ಮುಷ್ತಾಕ್ ಅಲಿ ಟಿ20ಯಿಂದ ಕರ್ನಾಟಕ ಔಟ್!
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಬರೋಡಾ ವಿರುದ್ಧ 4 ವಿಕೆಟ್ ಸೋಲು ಅನುಭವಿಸಿದ ಕರ್ನಾಟಕ. 6 ಪಂದ್ಯದಲ್ಲಿ 3ನೇ ಸೋಲು. ಕರ್ನಾಟಕ ಸಾಧಾರಣ ಬ್ಯಾಟಿಂಗ್ ಶೋ, 169/8. ಬರೋಡಾ 172/6. ಗುಂಪಿನಲ್ಲಿ 4ನೇ ಸ್ಥಾನದಲ್ಲೇ ಉಳಿದ ಕರ್ನಾಟಕ.
ಪ್ರೊ ಕಬಡ್ಡಿ: ಸತತ 8 ಸೋಲಿನ ಬಳಿಕ ಟೈ ಸಾಧಿಸಿದ ಬುಲ್ಸ್!
ಬೆಂಗಳೂರು ಬುಲ್ಸ್ಗೆ ಮತ್ತೊಮ್ಮೆ ಒಲಿಯದ ಗೆಲುವು. 16ನೇ ಪಂದ್ಯ ಟೈನಲ್ಲಿ ಮುಕ್ತಾಯ. ಲೀಗ್ನಲ್ಲಿ ಇನ್ನು ಕೇವಲ 6 ಪಂದ್ಯ ಬಾಕಿ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದ ಬೆಂಗಳೂರು ತಂಡ.
ಸರ್ ಡಾನ್ ಬ್ರಾಡ್ಮನ್ರ ‘ಬ್ಯಾಗಿ ಗ್ರೀನ್’ ₹2.63 ಕೋಟಿಗೆ ಹರಾಜು!
1947-48ರಲ್ಲಿ ಭಾರತ ವಿರುದ್ಧ ಸರಣಿಯಲ್ಲಿ ಡಾನ್ ಬ್ರಾಡ್ಮನ್ ಧರಿಸಿದ್ದ ಕ್ಯಾಪ್ಗೆ ಭಾರಿ ಬೇಡಿಕೆ. 2020ರಲ್ಲೂ ಬ್ರಾಡ್ಮನ್ರ ಕ್ಯಾಪ್ಗೆ ಸಿಕ್ಕಿತ್ತು ಬೃಹತ್ ಮೊತ್ತ.
ಆಸೀಸ್ ವಿರುದ್ಧ ಪಿಂಕ್ ಬಾಲ್ ಟೆಸ್ಟ್ಗೆ ಭಾರತ ಕಠಿಣ ಅಭ್ಯಾಸ
ಅಡಿಲೇಡ್ ತಲುಪುತ್ತಿದ್ದಂತೆ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ. ನೆಟ್ಸ್ನಲ್ಲಿ 4 ಗಂಟೆಗಳ ಕಾಲ ಬೆವರಿಳಿಸಿದ ಆಟಗಾರರು. ಎಲ್ಲರಿಗಿಂತ ಹೆಚ್ಚು ಹೊತ್ತು ನೆಟ್ಸ್ನಲ್ಲಿ ಬ್ಯಾಟ್ ಮಾಡಿದ ನಾಯಕ ರೋಹಿತ್. ಆಸ್ಟ್ರೇಲಿಯಾ ವಿರುದ್ಧ 2ನೇ ಟೆಸ್ಟ್ ಪಂದ್ಯವನ್ನೂ ಗೆಲ್ಲುವ ಗುರಿ.
ಮತ್ತೆ ಅಬ್ಬರಿಸಿದ ಊರ್ವಿಲ್: 36 ಎಸೆತದಲ್ಲಿ ಸೆಂಚುರಿ!
ಊರ್ವಿಲ್ ಪಟೇಲ್ ಮತ್ತೊಂದು ಸೆಂಚುರಿ ಧಮಾಕ. ಮುಷ್ತಾಕ್ ಅಲಿ ಟಿ20 ಟೂರ್ನಿಯ ಉತ್ತರಾಖಂಡ ವಿರುದ್ಧದ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್. 6 ದಿನಗಳ ಹಿಂದಷ್ಟೇ 28 ಎಸೆತದಲ್ಲಿ ಶತಕ ಬಾರಿಸಿದ್ದ ಗುಜರಾತ್ ಬ್ಯಾಟರ್.
ಫುಟ್ಬಾಲ್ ಸ್ಟೇಡಿಯಂ ರಣರಂಗ: ಅಭಿಮಾನಿಗಳ ನಡುವೆ ಘರ್ಷಣೆ, ಕಾಲ್ತುಳಿತಕ್ಕೆ 56 ಬಲಿ!
ಗಿನಿಯಾ ದೇಶದಲ್ಲಿ ನಡೆದ ಭೀಕರ ಘಟನೆ: ಪಂದ್ಯದ ವೇಳೆ 2 ತಂಡದ ಬೆಂಬಲಿಗರ ಘರ್ಷಣೆ. ಕ್ರೀಡಾಂಗಣದ ಬಳಿ ಎಲ್ಲೆಂದರಲ್ಲಿ ಶವಗಳು. ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಭಾರತ ತಂಡದ ಆಟಗಾರ ಕೊಹ್ಲಿಯ ಅಟೋಗ್ರಾಫ್ ಕೊಡಿಸಲು ಆಸ್ಟ್ರೇಲಿಯಾ ಪ್ರಧಾನಿಗೆ ವೈದ್ಯ ಮನವಿ!
ಇತ್ತೀಚೆಗಷ್ಟೇ ಕೊಹ್ಲಿ ಸೇರಿ ಭಾರತ ತಂಡದ ಆಟಗಾರರನ್ನು ಆಲ್ಬನೀಸ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ನನ್ನ ವೈಯಕ್ತಿಕ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ ಎಂದು ಅವರು ಹೇಳಿದ್ದಾರೆ.
ಇನ್ನು ತುಮಕೂರಿನಲ್ಲೂ ಅಂ.ರಾ. ಕ್ರಿಕೆಟ್ ಕ್ರೀಡಾಂಗಣ: ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಶಿಲಾನ್ಯಾಸ
50 ಎಕರೆಯಲ್ಲಿ ನಿರ್ಮಾಣಗೊಳ್ಳಲಿರುವ ಸ್ಟೇಡಿಯಂ. 2 ವರ್ಷದಲ್ಲಿ ಕಾಮಗಾರಿ ಪೂರ್ಣ ನಿರೀಕ್ಷೆ. ಮೈಸೂರಲ್ಲೂ ಸ್ಟೇಡಿಯಂ ನಿರ್ಮಾಣಕ್ಕೆ ಜಾಗ ಕೊಡುತ್ತೇನೆ ಎಂದು ಸಿಎಂ
ಪಿಂಕ್ ಬಾಲ್ ಅಭ್ಯಾಸ ಪಂದ್ಯ ಗೆದ್ದ ಭಾರತ: ಆರಂಭಿಕನ ಬದಲು 4ನೇ ಕ್ರಮಾಂಕದಲ್ಲಿ ರೋಹಿತ್ ಆಟ!
ಪ್ರೈಮ್ ಮಿನಿಸ್ಟರ್ಸ್ ಇಲೆವೆನ್ ತಂಡದ ವಿರುದ್ಧ 6 ವಿಕೆಟ್ ಜಯಭೇರಿ. ಶನಿವಾರ ಮಳೆಯಿಂದಾಗಿ ದಿನದಾಟ ರದ್ದುಗೊಂಡಿತ್ತು. ಭಾನುವಾರವೂ ಮಳೆ ಅಡ್ಡಿಪಡಿಸಿದ ಕಾರಣ ತಲಾ 46 ಓವರ್ ಪಂದ್ಯ ನಡೆಸಲಾಯಿತು.
< previous
1
...
55
56
57
58
59
60
61
62
63
...
256
next >
Top Stories
ಕನ್ನಡ ಹೋರಾಟಗಾರರ ಹತ್ತಿಕ್ಕಲು ಕೇಸ್ ಅಸ್ತ್ರ
ಆರ್ಎಸ್ಎಸ್ ಮಾತ್ರವೇ ಅಲ್ಲ, ಹಿಂದು ಧರ್ಮವೂ ನೋಂದಣಿ ಆಗಿಲ್ಲ: ಭಾಗ್ವತ್
ಕಾರ್ಯಕ್ರಮಕ್ಕೆ ತಡವಾಗಿದ್ದಕ್ಕೆ ರಾಹುಲ್ಗೆ 10 ಪುಷಪ್ ಶಿಕ್ಷೆ!
ರಾಜ್ಯದ ಎತ್ತಿನಹೊಳೆ, ಶರಾವತಿ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್
ಸರ್ಕಾರಿ ಶಾಲೆ ಪ್ರವೇಶ 15 ವರ್ಷದಲ್ಲಿ 30% ಕುಸಿತ!