ಒಲಿಂಪಿಕ್ಸ್ ಹಾಕಿ : ಭಾರತ vs ಜರ್ಮನಿ ಫೈಟ್ : 44 ವರ್ಷಗಳ ಬಳಿಕ ಮತ್ತೆ ಫೈನಲ್ ಪ್ರವೇಶಿಸುವ ಕಾತರಭಾರತ ಕೊನೆ ಬಾರಿ 1980ರಲ್ಲಿ ಫೈನಲ್ಗೇರಿ, ಚಿನ್ನ ಗೆದ್ದಿತ್ತು. ಬರೋಬ್ಬರಿ 44 ವರ್ಷಗಳ ಬಳಿಕ ಮತ್ತೆ ಫೈನಲ್ ಪ್ರವೇಶಿಸುವ ಕಾತರದಲ್ಲಿದೆ. ಭಾನುವಾರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ವಿರುದ್ಧ ಶೂಟೌಟ್ನಲ್ಲಿ ಗೆದ್ದಿತ್ತು.