ಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ರಾಣಿ ಮನುಗೆ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಬಂಗಾರದ ಕನಸುಮಹಿಳೆಯರ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ಫೈನಲ್ಗೆ. ಪ್ರೆಸಿಷನ್, ರ್ಯಾಪಿಡ್ ಸುತ್ತಿನಲ್ಲಿ ಒಟ್ಟು 590 ಅಂಕ, 2ನೇ ಸ್ಥಾನ. ಇಂದು ಫೈನಲ್ ಹಣಾಹಣಿ, ಮನುಗೆ ಐತಿಹಾಸಿಕ ಹ್ಯಾಟ್ರಿಕ್ ಪದಕದ ನಿರೀಕ್ಷೆ. ಅರ್ಹತಾ ಸುತ್ತಿನಲ್ಲಿ 18ನೇ ಸ್ಥಾನಿಯಾಗಿ ಹೊರಬಿದ್ದ ಇಶಾ