ಪ್ಯಾರಿಸ್ ಒಲಿಂಪಿಕ್ಸ್: ವಶೂಟಿಂಗ್ನ 10 ಮೀಟರ್ ಏರ್ ರೈಫಲ್ - ಭಾರತಕ್ಕೆ ಇಂದೇ ಸಿಗುತ್ತಾ ಮೊದಲ ಪದಕ?ಇಂದು ಹಲವು ಕ್ರೀಡೆಗಳಲ್ಲಿ ಭಾರತದ ಅಭಿಯಾನ ಆರಂಭ. ಶೂಟಿಂಗ್ನ 10 ಮೀಟರ್ ಏರ್ ರೈಫಲ್ ಮಿಶ್ರ ತಂಡದ ಪದಕ ಸ್ಪರ್ಧೆ. ಭಾರತದ ಎರಡು ತಂಡಗಳು ಭಾಗಿ, ಪದಕ ನಿರೀಕ್ಷೆ. ಹಾಕಿ, ಬಾಕ್ಸಿಂಗ್, ಟೆನಿಸ್, ಬ್ಯಾಡ್ಮಿಂಟನ್ನಲ್ಲೂ ಇಂದು ಭಾರತದ ಸ್ಪರ್ಧೆ ಶುರು