ಮಹಿಳಾ ಏಷ್ಯಾಕಪ್ ಟಿ 20: ಯುಎಇಗೆ ಸೋಲುಣಿಸಿ ಭಾರತ ಸೆಮೀಸ್ ಸನಿಹಕ್ಕೆ -ಟೂರ್ನಿಯಲ್ಲಿ ಸತತ 2ನೇ ಜಯ ಯುಎಇ ವಿರುದ್ಧ ಟೀಂ ಇಂಡಿಯಾಕ್ಕೆ 78 ರನ್ ಭರ್ಜರಿ ಗೆಲುವು. ಟೂರ್ನಿಯಲ್ಲಿ ಸತತ 2ನೇ ಜಯ ರಿಚಾ ಘೋಷ್, ಹರ್ಮನ್ಪ್ರೀತ್ ಸ್ಫೋಟಕ ಅರ್ಧಶತಕ. ಭಾರತ 5 ವಿಕೆಟ್ಗೆ 201. ಭಾರತದ ಬಿಗು ದಾಳಿ, ಯುಎಇ 7 ವಿಕೆಟ್ಗೆ 123