ಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ : ಟಿ20 ಸರಣಿಗೆ ಪಾಂಡ್ಯ ಅಲ್ಲ, ಸೂರ್ಯಕುಮಾರ್ ಕ್ಯಾಪ್ಟನ್!ಲಂಕಾ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ. ಏಕದಿನ ಸರಣಿ ಆಡಲಿರುವ ರೋಹಿತ್, ವಿರಾಟ್. ಬೂಮ್ರಾಗೆ ವಿಶ್ರಾಂತಿ, ಜಡೇಜಾ ಔಟ್. ಟಿ20 ಸರಣಿಯಲ್ಲಿ ಹಾರ್ದಿಕ್ ಬದಲು ಸೂರ್ಯಗೆ ನಾಯಕತ್ವ. ಟಿ20, ಏಕದಿನಕ್ಕೆ ಶುಭ್ಮನ್ ಗಿಲ್ ಉಪನಾಯಕ. ಶ್ರೇಯಸ್ ಕಮ್ಬ್ಯಾಕ್