ಜಿಂಬಾಬ್ವೆ ವಿರುದ್ಧ 4-1ರಲ್ಲಿ ಟಿ20 ಸರಣಿ ಗೆದ್ದ ಟೀಂ ಇಂಡಿಯಾ5ನೇ ಟಿ20 ಪಂದ್ಯದಲ್ಲಿ ಭಾರತಕ್ಕೆ 42 ರನ್ ಭರ್ಜರಿ ಗೆಲುವು. ಸ್ಯಾಮ್ಸನ್ ಅರ್ಧಶತಕ, ಶಿವಂ ದುಬೆ ಮಿಂಚಿನ ಆಟ.ಭಾರತ 6 ವಿಕೆಟ್ಗೆ 167 ರನ್. ಭಾರತೀಯ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ಕುಸಿದ ಜಿಂಬಾಬ್ವೆ 18.3 ಓವರಲ್ಲಿ 125 ರನ್ಗೆ ಆಲೌಟ್