ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಇಂದು ಕೊನೆ ಟಿ 20: ಭಾರತಕ್ಕೆ ವನಿತಾ ತಂಡಕ್ಕೆ ಸರಣಿ ಸಮಬಲದ ವಿಶ್ವಾಸ
ದಕ್ಷಿಣ ಆಫ್ರಿಕಾ ವಿರುದ್ಧ 3ನೇ ಟಿ20 ಪಂದ್ಯ. ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ಈ ಪಂದ್ಯದಲ್ಲಿ ಗೆಲುವಿನೊಂದಿಗೆ ಸರಣಿ ಕೈವಶಪಡಿಸಿಕೊಳ್ಳುವ ಕಾತರದಲ್ಲಿದೆ.
ವಿಂಬಲ್ಡನ್ ಗ್ರ್ಯಾನ್ಸ್ಲಾಂ: ವಿಶ್ವ ನಂ.1 ಸಿನ್ನರ್ ಕ್ವಾರ್ಟರ್ಗೆ, ಗಾಫ್ ಔಟ್
ಟೆನಿಸ್ ಪಂದ್ಯಾವಳಿ. ಪ್ರಿ ಕ್ವಾರ್ಟರ್ನಲ್ಲಿ ಬ್ರಿಟನ್ನ ಶೆಲ್ಟರ್ ವಿರುದ್ಧ ಜಯ. ಮೆಡ್ವೆಡೆವ್ ಕೂಡಾ ಕ್ವಾರ್ಟರ್ ಫೈನಲ್ಗೆ. ಅಂತಿಮ 8ರ ಘಟ್ಟದಲ್ಲಿ ಸಿನ್ನರ್ vs ಮೆಡ್ವೆಡೆವ್ ಸೆಣಸು.
ಭಾರತ ತಂಡಕ್ಕೆ ಸಿಕ್ಕ ಹೊಸ ಸೂಪರ್ ಸ್ಟಾರ್ ಅಭಿಷೇಕ್!
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿದ ಪಂಜಾಬ್ ಬ್ಯಾಟರ್. ಭವಿಷ್ಯದ ಓಪನಿಂಗ್ ಸ್ಟಾರ್ ಆಗ್ತಾರಾ ಅಭಿಷೇಕ್. ಅಭಿಮಾನಿಗಳಲ್ಲಿ ಕುತೂಹಲ. ಐಪಿಎಲ್ ಬಳಿಕ ಭಾರತ ತಂಡದಲ್ಲೂ ಸ್ಫೋಟಕ ಆಟ.
ವಾಂಖೇಡೆಗಿಂತ ದೊಡ್ಡ ಸ್ಟೇಡಿಯಂ ಮುಂಬೈನಲ್ಲಿ ನಿರ್ಮಿಸಲು ಪ್ಲ್ಯಾನ್!
ವಾಂಖೇಡೆ ಕ್ರೀಡಾಂಗಣದಿಂದ 68 ಕಿ.ಮೀ. ದೂರದ ಥಾಣೆ ಜಿಲ್ಲೆಯ ಅಮಾನೆ ಎಂಬಲ್ಲಿ ಹೊಸ ಕ್ರೀಡಾಂಗಣ ನಿರ್ಮಿಸಲು ಎಂಸಿಎ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ 50 ಎಕರೆ ಜಾಗವನ್ನೂ ಗುರುತಿಸಲಾಗಿದೆ.
2ನೇ ಟಿ20: ಅಭಿಷೇಕ್ ಸೂಪರ್ ಸೆಂಚುರಿಗೆ ನಡುಗಿದ ಜಿಂಬಾಬ್ವೆ
ಟೀಂ ಇಂಡಿಯಾಕ್ಕೆ 100 ರನ್ ಬೃಹತ್ ಗೆಲುವು. 5 ಪಂದ್ಯಗಳ ಸರಣಿ 1-1 ಸಮ. ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಋತುರಾಜ್, ರಿಂಕು ಅಮೋಘ ಆಟ. ಭಾರತ 2 ವಿಕೆಟ್ಗೆ 234 ರನ್. ಭಾರತದ ದಾಳಿ ಎದುರಿಸಲು ಪೇಚಾಡಿದ ಜಿಂಬಾಬ್ವೆ 134ಕ್ಕೆ ಆಲೌಟ್
ರೋಹಿತ್ ನಾಯಕತ್ವದಲ್ಲೇ ಟೆಸ್ಟ್ ವಿಶ್ವ ಕೂಟ, ಚಾಂಪಿಯನ್ಸ್ ಟ್ರೋಫಿ ಗೆಲ್ತೇವೆ: ಜಯ್ ಶಾ
ರೋಹಿತ್ ನಾಯಕತ್ವದಲ್ಲಿ ನಮಗೆ ತುಂಬಾ ವಿಶ್ವಾಸವಿದೆ. ಕಳೆದ ವರ್ಷ ಹೇಳಿದಂತೆ ಟಿ20 ವಿಶ್ವಕಪ್ ಗೆದ್ದಿದ್ದೇವೆ ಎಂದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ.
ಭಾರತ vs ದ.ಆಫ್ರಿಕಾ ಮಹಿಳಾ 2ನೇ ಟಿ20 ಪಂದ್ಯ ಮಳೆಯಿಂದ ರದ್ದು
ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯ. ದಕ್ಷಿಣ ಆಫ್ರಿಕಾ ಇನ್ನಿಂಗ್ಸ್ ಬಳಿಕ ಮತ್ತೆ ಮಳೆ ಅಡ್ಡಿ. ಹೀಗಾಗಿ ಪಂದ್ಯ ಸ್ಥಗಿತ. ಬಳಿಕ ಪಂದ್ಯ ರದ್ದುಗೊಳಿಸಲು ರೆಫ್ರಿಗಳ ನಿರ್ಧಾರ.
2024-25ರ ಋತುವಿಗೆ ಬೆಂಗ್ಳೂರು ಎಫ್ಸಿ ಸಜ್ಜು: 6 ಹೊಸ ಆಟಗಾರರು ಸೇರ್ಪಡೆ
ಬೆಂಗಳೂರು ಎಫ್ಸಿ ಫುಟ್ಬಾಲ್ ತಂಡ 2024-25ರ ಋತುವಿಗೆ ಸಜ್ಜುಗೊಂಡಿದೆ. 6 ಹೊಸ ಆಟಗಾರರನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಸುನಿಲ್ ಚೆಟ್ರಿ ಮತ್ತೆ ಮೈದಾನಕ್ಕೆ ಇಳಿದಿದ್ದಾರೆ.
ವಿಂಬಲ್ಡನ್ನಿಂದ ವಿಶ್ವ ನಂ.1 ಇಗಾ ಔಟ್: ಸಿನ್ನರ್, ಗಾಫ್, ಎಮ್ಮಾ ಪ್ರಿ ಕ್ವಾರ್ಟರ್ಗೆ
5 ಗ್ರ್ಯಾನ್ಸ್ಲಾಂ ಪ್ರಶಸ್ತಿಗಳ ಒಡತಿ, ವಿಶ್ವ ನಂ.1 ಇಗಾ ಸ್ವಿಯಾಟೆಕ್ ಆಘಾತಕಾರಿ ಸೋಲುಂಡು ಹೊರಬಿದ್ದಿದ್ದಾರೆ. ಇಟಲಿಯ ಜಾಸ್ಮಿನ್ ಪೌಲಿನಿ 4ನೇ ಸುತ್ತು ಪ್ರವೇಶಿಸಿದರು.
ಇಂದು ಭಾರತ vs ಆಫ್ರಿಕಾ ವನಿತೆಯರ 2ನೇ ಟಿ 20
ಮೊದಲ ಪಂದ್ಯದಲ್ಲಿ ಸೋತಿರುವ ಭಾರತಕ್ಕೆ ಸರಣಿ ಸಮಬಲಗೊಳಿಸುವ ಗುರಿ. ಅತ್ತ ದಕ್ಷಿಣ ಆಫ್ರಿಕಾ ಟಿ20 ಸರಣಿ ಮೇಲೆ ಕಣ್ಣಿಟ್ಟಿದ್ದು, ಈ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಕಾತರದಲ್ಲಿದೆ.
< previous
1
...
88
89
90
91
92
93
94
95
96
...
229
next >
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ