ಜಿಂಬಾಬ್ವೆ ವಿರುದ್ಧ ಸರಣಿ ಮುನ್ನಡೆಗೆ ಯಂಗ್ ಇಂಡಿಯಾ ಕಾತರಇಂದು 3ನೇ ಟಿ20 ಪಂದ್ಯ. 1-1 ಸಮಬಲಗೊಂಡಿರುವ ಸರಣಿ. ಜೈಸ್ವಾಲ್, ಸ್ಯಾಮ್ಸನ್, ದುಬೆ ಭಾರತ ತಂಡಕ್ಕೆ ಸೇರ್ಪಡೆ. ಹೀಗಾಗಿ ಆಯ್ಕೆ ಗೊಂದಲ. ಜೈಸ್ವಾಲ್ 3ನೇ, ಸಂಜು 5ನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ. ಶಿವಂ ದುಬೆಗೆ ಸ್ಥಾನ ಬಿಟ್ಟುಕೊಡ್ತಾರಾ ಪರಾಗ್?