ಯುಟಿಟಿ ಆಟಗಾರರ ಡ್ರಾಫ್ಟ್ಗೆ ಸಜ್ಜಾದ ಉದಯೋನ್ಮುಖ ತಾರೆ ಶ್ರೀಜಾ, ಬರ್ನಡೆಟ್ಭಾರತದಿಂದ ಒಲಿಂಪಿಕ್ಸ್ ತೆರಳುವ ಟೇಬಲ್ ಟೆನಿಸ್ ಪಟುಗಳಾದ ಶರತ್ ಕಮಲ್, ಮಣಿಕಾ, ಹರ್ಮೀತ್, ಮಾನವ್ ಮತ್ತು ಸತ್ಯನ್ ಅವರನ್ನು ತಮ್ಮ ಫ್ರಾಂಚೈಸಿಗಳು ಉಳಿಸಿಕೊಂಡಿವೆ. ಯುಟಿಟಿ 2024 ಆಗಸ್ಟ್ 22ರಿಂದ ಸೆಪ್ಟೆಂಬರ್ 7 ರವರೆಗೆ ಚೆನ್ನೈನಲ್ಲಿ ನಡೆಯಲಿದೆ.