ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಟೆಸ್ಟ್ನಲ್ಲೂ ಭಾರತ ವನಿತೆಯರೇ ಬಾಸ್
ದ.ಆಫ್ರಿಕಾ ವಿರುದ್ಧ ಏಕೈಕ ಟೆಸ್ಟ್ನಲ್ಲಿ 10 ವಿಕೆಟ್ ಜಯ. 37 ರನ್ ಗುರಿ 9.2 ಓವರಲ್ಲಿ ಬೆನ್ನತ್ತಿ ಗೆದ್ದ ಭಾರತ. ಜುಲೈ 5ರಿಂದ ಚೆನ್ನೈನಲ್ಲಿ 3 ಪಂದ್ಯಗಳ ಟಿ20 ಸರಣಿ ಆರಂಭ
ಬಾರ್ಬಡೊಸ್ನಲ್ಲಿ ಚಂಡಮಾರುತಕ್ಕೆ ಸಿಲುಕಿದ ಟೀಂ ಇಂಡಿಯಾ ಆಟಗಾರರು!
ಬಾರ್ಬಡೊಸ್ನಿಂದ ವಿಮಾನ ಹಾರಾಟ ಸ್ಥಗಿತ. ವಾತಾವರಣ ಸಹಜ ಸ್ಥಿತಿಗೆ ಬಂದ ಕೂಡಲೇ ಖಾಸಗಿ ವಿಮಾನದ ಮೂಲಕ ಆಟಗಾರರನ್ನು ಭಾರತಕ್ಕೆ ಕರೆತರಲು ಬಿಸಿಸಿಐ ಪ್ಲ್ಯಾನ್.
ವಿರಾಟ್, ರೋಹಿತ್, ದ್ರಾವಿಡ್ಗೆ ಕರೆ ಮಾಡಿ ಮೋದಿ ಅಭಿನಂದನೆ
ಟಿ20 ವಿಶ್ವಕಪ್ನಲ್ಲಿ ಅನುಕರಣೀಯ ಯಶಸ್ಸಿಗಾಗಿ ಅಭಿನಂದಿಸಿದೆ. ಪಂದ್ಯಾವಳಿಯಲ್ಲಿ ಅತ್ಯುತ್ತಮ ಕೌಶಲ್ಯ ಮತ್ತು ಉತ್ಸಾಹವನ್ನು ತೋರಿಸಿದ್ದಾರೆ. ಪ್ರತಿಯೊಬ್ಬ ಆಟಗಾರನ ಬದ್ಧತೆ ತುಂಬಾ ಸ್ಫೂರ್ತಿದಾಯಕವಾಗಿದೆ’ ಎಂದು ಮೋದಿ ಬರೆದಿದ್ದಾರೆ.
8 ವಿಕೆಟ್ ಕಿತ್ತ ಸ್ನೇಹ ರಾಣಾ: ಆಫ್ರಿಕಾಕ್ಕೆ ಫಾಲೋ ಆನ್ ಹೇರಿದ ಭಾರತ
ವನಿತಾ ಟೆಸ್ಟ್ನಲ್ಲಿ ಭಾರತ ಪ್ರಾಬಲ್ಯ, ಜಯದ ನಿರೀಕ್ಷೆ. ಮೊದಲ ಇನ್ನಿಂಗ್ಸ್ನಲ್ಲಿ ಬೃಹತ್ ಮುನ್ನಡೆ ಸಾಧಿಸಿದ ಭಾರತ, ಪ್ರವಾಸಿ ತಂಡದ ಮೇಲೆ ಫಾಲೋ ಆನ್ ಹೇರಿದೆ.
ಪಿಚ್ ಮೇಲಿನ ಮಣ್ಣು ತಿಂದು ಖುಷಿ ಪಟ್ಟ ರೋಹಿತ್ ಶರ್ಮಾ!
ಸರ್ಬಿಯಾದ ನೋವಾಕ್ ಜೋಕೋವಿಚ್ 2011ರಲ್ಲಿ ವಿಂಬಲ್ಡನ್ ಗೆದ್ದ ಬಳಿಕ ಸಂಭ್ರಮಾಚರಣೆ ವೇಳೆ ಅಂಗಳದ ಮಣ್ಣು ತಿಂದಿದ್ದರು. ಸದ್ಯ ಇವರಿಬ್ಬರ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವ ಚಾಂಪಿಯನ್ ಭಾರತ ತಂಡಕ್ಕೆ ಬಿಸಿಸಿಐ ₹125 ಕೋಟಿ ಬಹುಮಾನ!
ಜಾಕ್ಪಾಟ್ ಮೊತ್ತ ಘೋಷಿಸಿದ ಕಾರ್ಯದರ್ಶಿ ಜಯ್ ಶಾ. ಅಲ್ಲದೆ ಭಾರತ ತಂಡ ತವರಿಗೆ ವಾಪಸಾಗುತ್ತಿದ್ದಂತೆ ಅದ್ಧೂರಿ ಅಭಿನಂದನಾ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ದಕ್ಷಿಣ ಭಾರತ ಕುಸ್ತಿ ಚಾಂಪಿಯನ್ಶಿಪ್: ಕರ್ನಾಟಕಕ್ಕೆ 18 ಚಿನ್ನ, 2 ಕಂಚು!
ಈ ವಿಶೇಷ ಸಾಧನೆಗೆ ಕಾರಣರಾದ ಕುಸ್ತಿಪಟುಗಳು, ಅವರ ಕೋಚ್ಗಳು ಮತ್ತು ಅಧಿಕಾರಿಗಳಿಗೆ ಭಾರತೀಯರ ಕುಸ್ತಿ ಫೆಡರೇಶನ್ ಸಹ ಕಾರ್ಯದರ್ಶಿ ಬೆಲ್ಲಿಪ್ಪಾಡಿ ಗುಣರಂಜನ್ ಶೆಟ್ಟಿ ಅಭಿನಂದನೆ ಸಲ್ಲಿಸಿದ್ದಾರೆ.
ಟೀಕಾಕಾರರ ಸದ್ದಡಗಿಸಿದ ಟೀಂ ಇಂಡಿಯಾ ಆಟಗಾರರು!
ಟ್ರೋಫಿ ಗೆಲುವು ಪ್ರತಿ ಆಟಗಾರನಿಗೂ ಒಂದೊಂದು ಕಾರಣಕ್ಕೆ ವಿಶೇಷ. ತಮ್ಮನ್ನು ಅನುಮಾನಿಸಿದವರಿಗೂ ತಕ್ಕ ಉತ್ತರ ನೀಡಿದ ಆಟಗಾರರು. ವ್ಯಂಗ್ಯ, ಟೀಕೆ, ಅಪಹಾಸ್ಯಗಳಿಗೆ ತಕ್ಕ ಪಾಠ ಕಲಿಸಿದ ಪ್ಲೇಯರ್ಸ್.
ದಕ್ಷಿಣ ಆಫ್ರಿಕಾ ವಿರುದ್ಧ 603 ರನ್: ಮಹಿಳಾ ಟೆಸ್ಟ್ನಲ್ಲಿ ಭಾರತ ವಿಶ್ವದಾಖಲೆ
ದ.ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಬೃಹತ್ ಮೊತ್ತ. 6 ವಿಕೆಟ್ಗೆ 603 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ದಿನದಂತ್ಯಕ್ಕೆ ದಕ್ಷಿಣ ಆಫ್ರಿಕಾ 4 ವಿಕೆಟ್ಗೆ 236 ರನ್ ಗಳಿಸಿತು.
ವಿಶ್ವಕಪ್ ಗೆದ್ದ ಬೆನ್ನಲ್ಲೇ ಕಿಂಗ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಗೆ ಗುಡ್ಗೈ!
ಇದು ಭಾರತದ ಪರವಾಗಿ ನನ್ನ ಕಡೆಯ ಟಿ20 ಪಂದ್ಯ, ನಾವು ಕಪ್ ಎತ್ತಲು ಬಯಸಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಟಿ20 ಆಟ ಇನ್ನು ಐಪಿಎಲ್ನಲ್ಲಿ ಆರ್ಸಿಬಿಗೆ ಸೀಮಿತ ಸಾಧ್ಯತೆ.
< previous
1
...
92
93
94
95
96
97
98
99
100
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್