ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ಭಾರತ ತಂಡಕ್ಕೆ ₹125 ಕೋಟಿ ಚೆಕ್ ಹಸ್ತಾಂತರ: ವಾಂಖೇಡೆಯಲ್ಲಿ ಭರ್ಜರಿ ಡ್ಯಾನ್ಸ್
ಆಟಗಾರರಿಗೆ ಬಿಸಿಸಿಐ ವತಿಯಿಂದ ಸನ್ಮಾನ ಮಾಡಲಾಯಿತು. ವಿಶ್ವಕಪ್ ವಿಜೇತ ತಂಡಕ್ಕೆ ಬಿಸಿಸಿಐ ಘೋಷಿಸಿದ್ದ 125 ಕೋಟಿ ರು. ನಗದು ಬಹುಮಾನವನ್ನು ಇದೇ ವೇಳೆ ಹಸ್ತಾಂತರಿಸಲಾಯಿತು.
ವಿಶ್ವಕಪ್ ಗೆದ್ದು ಬಂದ ಆಟಗಾರರ ಜತೆ ಮೋದಿ ಉಪಹಾರ ಕೂಟ, ಸಂವಾದ
2 ಗಂಟೆ ಟೀಂ ಇಂಡಿಯಾ ಜೊತೆ ಕಾಲ ಕಳೆದ ಪ್ರಧಾನಿ ಮೋದಿ. ವಿಶ್ವಕಪ್ ಗೆಲುವಿಗೆ ಅಭಿನಂದನೆ. ಆಟಗಾರರ ಜೊತೆ ಸಂವಾದ. ಫೋಟೋಶೂಟ್.
ಇಂದು ಭಾರತ vs ಆಫ್ರಿಕಾ ಮಹಿಳೆಯರ ಮೊದಲ ಟಿ20 ಪಂದ್ಯ
ಮೂರು ಪಂದ್ಯಗಳ ಸರಣಿಗೆ ಚೆನ್ನೈ ಆತಿಥ್ಯ. ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ ಏಕದಿನ ಸರಣಿ ಕ್ಲೀನ್ಸ್ವೀಪ್ ಸಾಧಿಸಿ, ಟೆಸ್ಟ್ ಸರಣಿಯನ್ನೂ ಗೆದ್ದಿರುವ ಭಾರತ ತಂಡ
ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್: 3ನೇ ಸುತ್ತಿಗೆ ಲಗ್ಗೆ ಇಟ್ಟ ಜೋಕೋವಿಚ್
2ನೇ ಸುತ್ತಿನಲ್ಲೇ ಸೋತು ಹೊರಬಿದ್ದ ಒಸಾಕ. ಭಾರತದ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ವಿಂಬಲ್ಡನ್ ಗ್ರ್ಯಾನ್ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ
ಚಾಂಪಿಯನ್ ಭಾರತಕ್ಕೆ ಇಂದು ಮೋದಿಯಿಂದ ಔತಣಕೂಟ, ಬೃಹತ್ ಮೆರವಣಿಗೆ
ಭಾರಿ ಚಂಡಮಾರುತದಿಂದಾಗಿ ಬಾರ್ಬಡೊಸ್ನಲ್ಲಿ ಬಾಕಿಯಾಗಿದ್ದ ಟೀಂ ಇಂಡಿಯಾ ಆಟಗಾರರು. ಇಂದು ಬೆಳಗ್ಗೆ ನವದೆಹಲಿಗೆ ಆಗಮನ. ಬೆಳಗ್ಗೆ 11 ಗಂಟೆಗೆ ಪ್ರಧಾನ ನರೇಂದ್ರ ಮೋದಿಯಿಂದ ಭೋಜನ ಕೂಟ. ಬಳಿಕ ಮುಂಬೈನಲ್ಲಿ ಬೃಹತ್ ಮೆರವಣಿಗೆ, ಸನ್ಮಾನ ಕಾರ್ಯಕ್ರಮ
ವಿಂಬಲ್ಡನ್ ಗ್ರ್ಯಾನ್ಸ್ಲಾಂ: ಆಲ್ಕರಜ್, ಗಾಫ್ 3ನೇ ಸುತ್ತಿಗೆ
2021ರ ಯುಎಸ್ ಓಪನ್ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್ ಅವರು ಫ್ರಾನ್ಸ್ನ ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ 3-7, 7-4, 6-4, 7-5 ಸೆಟ್ಗಳಲ್ಲಿ ಗೆದ್ದು 3ನೇ ಸುತ್ತಿಗೇರಿದರು.
ಚಾಂಪಿಯನ್ಸ್ ಟ್ರೋಫಿ: ಮಾ.1ಕ್ಕೆ ಲಾಹೋರಲ್ಲಿ ಭಾರತ vs ಪಾಕ್ ಪಂದ್ಯ ನಿಗದಿ!
ತಾತ್ಕಾಲಿಕ ವೇಳಾಪಟ್ಟಿ ಐಸಿಸಿಗೆ ಸಲ್ಲಿಸಿದ ಪಾಕ್ ಮಂಡಳಿ. ಆದರೆ ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಇನ್ನೂ ಮಾಹಿತಿ ನೀಡಿಲ್ಲ.
ಈಜು ಕೊಳದ ಯುವರಾಣಿ ಧಿನಿಧಿ ಪ್ಯಾರಿಸ್ ಒಲಿಂಪಿಕ್ಸ್ಗೆ
ಬೆಂಗಳೂರಿನ 14ರ ಹರೆಯದ ಈಜು ತಾರೆ ಧಿನಿಧಿಗೆ ಮತ್ತೊಂದು ಗರಿ. ಪ್ರತಿಷ್ಠಿತ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಸ್ಪರ್ಧೆ. ಭಾರತದ 2ನೇ ಅತಿ ಕಿರಿಯ ಒಲಿಂಪಿಯನ್ ಎಂಬ ಖ್ಯಾತಿ. ರಾಜ್ಯ, ರಾಷ್ಟ್ರ ಮಟ್ಟದಲ್ಲಿ 100 ಚಿನ್ನ ಗೆದ್ದಿರುವ ಧಿನಿಧಿ
ಬೆಡ್ ಮೇಲೆ ಹಾರಿ ಕ್ಯಾಚ್ ಪ್ರಾಕ್ಟೀಸ್: ಟ್ರೋಲ್ಗೆ ಗುರಿಯಾದ ಪಾಕ್ ತಂಡ!
ಮೈದಾನದಲ್ಲಿ ಬೆಡ್, ಮ್ಯಾಟ್ಗಳನ್ನಿಟ್ಟು ಆಟಗಾರರು ಕ್ಯಾಚ್ ಅಭ್ಯಾಸ ನಡೆಸುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಟೆನಿಸ್: ಹಾಲಿ ಚಾಂಪಿಯನ್ ಮಾರ್ಕೆಟಾ ಔಟ್!
ವಿಂಬಲ್ಡನ್ ಗ್ರ್ಯಾನ್ ಸ್ಲಾಂನಿಂದ ಹೊರಬಿದ್ದ ಮಹಿಳಾ ಸಿಂಗಲ್ಸ್ನ ಹಾಲಿ ಚಾಂಪಿಯನ್ ಮಾರ್ಕೆಟಾ ವೊಂಡ್ರೌಸೊವಾ. ನೋವಾಕ್ ಜೋಕೋವಿಚ್ಗೆ ಸುಲಭ ಜಯ. ಮೊದಲ ಸುತ್ತಿನಲ್ಲೇ ಸೋತ ಭಾರತದ ನಗಾಲ್.
< previous
1
...
90
91
92
93
94
95
96
97
98
...
229
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್