ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ದಿಗ್ಗಜ ಬೌಲರ್ ಆ್ಯಂಡರ್ಸನ್ ಟೆಸ್ಟ್ ವೃತ್ತಿ ಬದುಕು ಮುಕ್ತಾಯ
188 ಟೆಸ್ಟ್ ಆಡಿದ ಜೇಮ್ಸ್ ಆ್ಯಂಡರ್ಸನ್. 40000 ಎಸೆತ, 704 ವಿಕೆಟ್ ಸಾಧನೆ. ಟೆಸ್ಟ್ ಕ್ರಿಕೆಟ್ನಲ್ಲಿ 700 ವಿಕೆಟ್ ಕಿತ್ತ ಏಕೈಕ ವೇಗಿ ಎಂಬ ಹೆಗ್ಗಳಿಕೆ
ಜಿಂಬಾಬ್ವೆ ವಿರುದ್ಧ ಸರಣಿ ಗೆಲುವಿಗೆ ಟೀಂ ಇಂಡಿಯಾ ಕಾತರ
5 ಪಂದ್ಯಗಳ ಸರಣಿಯ 4ನೇ ಟಿ20 ಇಂದು. 2-1ರಲ್ಲಿ ಮುನ್ನಡೆಯಲ್ಲಿರುವ ಟೀಂ ಇಂಡಿಯಾಕ್ಕೆ ಸರಣಿ ಜಯದ ಗುರಿ. ಸರಣಿ ಸಮಬಲಗೊಳಿಸಲು ಆತಿಥೇಯ ತಂಡ ಕಾತರ.
ಪಾಕ್ನಿಂದ ಚಾಂಪಿಯನ್ಸ್ ಟ್ರೋಫಿ ಸ್ಥಳಾಂತರಿಸಲು ಐಸಿಸಿ ಮೇಲೆ ಬಿಸಿಸಿಐ ಒತ್ತಡ
ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಎತ್ತಂಗಡಿ ಸಾಧ್ಯತೆ. ಶ್ರೀಲಂಕಾ ಅಥವಾ ಯುಎಇನಲ್ಲಿ ನಡೆಸುವಂತೆ ಐಸಿಸಿ ಮೇಲೆ ಬಿಸಿಸಿಐ ಒತ್ತಡ. ಸಂಕಷ್ಟಕ್ಕೆ ಸಿಲುಕುವ ಭೀತಿಯಲ್ಲಿ ಪಾಕಿಸ್ತಾನ.
ರಾಷ್ಟ್ರಪತಿ ಮುರ್ಮು ಜೊತೆ ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್ ಆಟ
ರಾಷ್ಟ್ರಪತಿ ದ್ರೌಪದಿ ಮುರ್ಮು ಜೊತೆ ರಾಷ್ಟ್ರಪತಿ ಭವನದಲ್ಲಿ ಬ್ಯಾಡ್ಮಿಂಟನ್ ಆಟವಾಡಿದ ದಿಗ್ಗಜ ಶಟ್ಲರ್ ಸೈನಾ ನೆಹ್ವಾಲ್. ಸಾಮಾಜಿಕ ತಾಣದಲ್ಲಿ ಸಂತಸ ಹಂಚಿಕೊಂಡ ಮುರ್ಮು, ಸೈನಾ.
ಪಲ್ಲಕೆಲ್ಲೆ, ಕೊಲಂಬೊದಲ್ಲಿ ಭಾರತ vs ಲಂಕಾ ಕ್ರಿಕೆಟ್ ಸರಣಿ
ಶ್ರೀಲಂಕಾ ವಿರುದ್ಧದ ಸರಣಿಯ ವೇಳಾಪಟ್ಟಿ ಪ್ರಕಟ. ಪಲ್ಲೆಕೆಲ್ಲೆಯಲ್ಲಿ ಟಿ20, ಕೊಲಂಬೊದಲ್ಲಿ ಏಕದಿನ ಸರಣಿ ನಿಗದಿ. ಏಕದಿನ ಸರಣಿಯಲ್ಲಿ ಭಾರತ ತಂಡಕ್ಕೆ ಕೆ.ಎಲ್.ರಾಹುಲ್, ಟಿ20ಗೆ ಹಾರ್ದಿಕ್ ಪಾಂಡ್ಯ ನಾಯಕರಾಗುವ ಸಾಧ್ಯತೆ.
ವಿಂಬಲ್ಡನ್ ಫೈನಲ್ಗೆ ಲಗ್ಗೆಯಿಟ್ಟ ಪೌಲಿನಿ!
ವಿಂಬಲ್ಡನ್ ಗ್ರ್ಯಾನ್ ಸ್ಲಾಂ ಫೈನಲ್ಗೆ ಲಗ್ಗೆಯಿಟ್ಟ ಇಟಲಿಯ ಜ್ಯಾಸ್ಮಿನ್ ಪೌಲಿನಿ. ಸೆಮಿಫೈನಲ್ನಲ್ಲಿ ಡೊನಾ ವೆಕಿಚ್ ವಿರುದ್ಧ ಗೆಲುವು. ಫೈನಲ್ಗೇರಿದ ಇಟಲಿಯ ಮೊದಲ ಮಹಿಳಾ ಆಟಗಾರ್ತಿ. ಇಂದು ಪುರುಷರ ಸಿಂಗಲ್ಸ್ ಸೆಮಿಫೈನಲ್.
49ನೇ ಬಾರಿ ಗ್ರ್ಯಾನ್ಸ್ಲಾಂ ಸೆಮೀಸ್ಗೆ ಜೋಕೋವಿಚ್!
ವಿಂಬಲ್ಡನ್ ಟೆನಿಸ್ ಟೂರ್ನಿಯ ತಮ್ಮ ಕ್ವಾರ್ಟರ್ ಫೈನಲ್ ಎದುರಾಳಿ ಅಲೆಕ್ಸ್ಗೆ ಗಾಯ. ಹೀಗಾಗಿ ಜೋಕೋ ಸೆಮೀಸ್ಗೆ ವಾಕ್ಓವರ್. 8ನೇ ವಿಂಬಲ್ಡನ್ ಗೆಲುವಿಗೆ ಮತ್ತಷ್ಟು ಹತ್ತಿರ.
3ನೇ ಟಿ20: ಭಾರತದ ಆಲ್ರೌಂಡ್ ಆಟಕ್ಕೆ ಶರಣಾದ ಜಿಂಬಾಬ್ವೆ
ಭಾರತಕ್ಕೆ 23 ರನ್ ಗೆಲುವು. 5 ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆ. ಶುಭ್ಮನ್ ಗಿಲ್ ಫಿಫ್ಟಿ, ಋತುರಾಜ್ ಗಾಯಕ್ವಾಡ್ ಸ್ಫೋಟಕ ಆಟ. ಭಾರತ 182/4. ವಾಷಿಂಗ್ಟನ್ ಸುಂದರ್ ಸ್ಪಿನ್ ಮೋಡಿ. ಜಿಂಬಾಬ್ವೆ 6 ವಿಕೆಟ್ಗೆ 159
ಅಲ್ಟಿಮೇಟ್ ಟೇಬಲ್ ಟೆನಿಸ್: ಪ್ಲೇಯರ್ಸ್ ಡ್ರಾಫ್ಟ್ನಲ್ಲಿ ಶ್ರೀಜಾ ಅಕುಲಾ ಜೈಪುರ ಸೇರ್ಪಡೆ
ಮುಂಬರುವ ಋುತುವಿನಲ್ಲಿ ಮೊದಲ ಬಾರಿಗೆ ಎಂಟು ತಂಡಗಳು ಸ್ಪರ್ಧಿಸಲಿವೆ. ಆಗಸ್ಟ್ 22ರಿಂದ ಸೆಪ್ಟೆಂಬರ್ 7ರವರೆಗೆ ಟೂರ್ನಿ ನಡೆಯಲಿದೆ. 16 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 48 ಆಟಗಾರರು ಕಣದಲ್ಲಿದ್ದಾರೆ.
ಭಾರತದ ಹೊಸ ಕೋಚ್ ಗಂಭೀರ್ ಮುಂದಿದೆ ಸಾಲು ಸಾಲು ಸವಾಲು
2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿ, 2026ರ ಟಿ20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಅಲ್ಲದೆ 2027ರ ಏಕದಿನ ವಿಶ್ವಕಪ್ ಗಂಭೀರ್ರ ಪಾಲಿಗೆ ಅತ್ಯಂತ ಮಹತ್ವದೆನಿಸಲಿದೆ.
< previous
1
...
86
87
88
89
90
91
92
93
94
...
229
next >
Top Stories
ಕದನ ವಿರಾಮಕ್ಕೆ ಭಾರತ ಒಪ್ಪಿದ್ದು ಏಕೆ?
ಕದನ ವಿರಾಮವೇ ಆಗಬಾರದಿತ್ತು - ಪಾಕಿಸ್ತಾನವನ್ನು 4 ರಾಷ್ಟ್ರವಾಗಿ ಚಿಂದಿ ಚಿಂದಿ ಮಾಡಬೇಕಿತ್ತು
ಹನಿಮೂನ್ ಮೊಟಕುಗೊಳಿಸಿ ಯುದ್ಧಕ್ಕೆ ತೆರಳಿದ ಉ.ಕ.ಯೋಧ
ಪಾಕ್ ಶೆಲ್ಗಳ ಹಾವಳಿಗೆ ಗಡಿ ಜನಜೀವನ ಮೂರಾಬಟ್ಟೆ
ಗಡಿ ಸಂಘರ್ಷ ಕಾರಣ ಪೊಲೀಸ್ರಿಗೆ ರಜೆ ಇಲ್ಲ : ಪರಂ