ವಾರೆವ್ಹಾ...ವಿಂಬಲ್ಡನ್ ಗೆದ್ದ ಕ್ರೇಜಿಕೋವಾ!ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಇಟಲಿಯ ಜ್ಯಾಸ್ಮಿನ್ ಪೌಲಿನಿ ವಿರುದ್ಧ 6-2, 2-6, 6-4 ಸೆಟ್ಗಳಲ್ಲಿ ಗೆದ್ದ ಬಾರ್ಬೋರಾ ಕ್ರೇಜಿಕೋವಾ. ಚೊಚ್ಚಲ ಬಾರಿ ವಿಂಬಲ್ಡನ್ ಗೆದ್ದ ಸಾಧನೆ. ಪೌಲಿನಿಗೆ ಸತತ 2ನೇ ಗ್ರ್ಯಾನ್ಸ್ಲಾಂ ಫೈನಲ್ನಲ್ಲಿ ಸೋಲು. ಚೊಚ್ಚಲ ಟ್ರೋಫಿ ಕನಸು ಭಗ್ನ