ಮಳೆ ಇಲ್ಲದಿದ್ರೂ ಭಾರತ - ಬಾಂಗ್ಲಾ ದೇಶ ನಡುವಿನ 2ನೇ ಟೆಸ್ಟ್ನ 3ನೇ ದಿನದಾಟವೂ ರದ್ದು!ಮಳೆ ಇಲ್ಲದಿದ್ದರೂ ಭಾರತ ಹಾಗೂ ಬಾಂಗ್ಲಾದೇಶ ನಡುವಿನ 2ನೇ ಟೆಸ್ಟ್ನ 3ನೇ ದಿನದಾಟ ರದ್ದು. ಮೊನ್ನೆ ಸುರಿದ ಮಳೆಯಿಂದಾಗಿ ಒದ್ದೆಯಾಗಿರುವ ಮೈದಾನ. ಅಲ್ಲಲ್ಲಿ ನಿಂತಿರುವ ನೀರು ಹೊರತೆಗೆಯಲು, ಮೈದಾನ ಒಣಗಿಸಲು ಸಿಬ್ಬಂದಿ ಹರಸಾಹಸ.