ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
sports
sports
ವಿನೇಶ್ ಫೋಗಟ್ಗೆ ಭಾರಿ ನಿರಾಸೆ: ಬೆಳ್ಳಿ ಪದಕ ಅರ್ಜಿ ತಿರಸ್ಕರಿಸಿದ ಜಾಗತಿಕ ಕ್ರೀಡಾ ನ್ಯಾಯಾಲಯ
ವಿನೇಶ್ ಫೋಗಟ್ರ ಅರ್ಜಿ ತಿರಸ್ಕರಿಸಿದ ಜಾಗತಿಕ ಕ್ರೀಡಾ ನ್ಯಾಯಾಲಯ. ಬೆಳ್ಳಿ ಪದಕ ಪಡೆಯುವ ನಿರೀಕ್ಷೆಯಲ್ಲಿದ್ದ ಭಾರತದ ತಾರಾ ಕುಸ್ತಿಪಟುಗೆ ನಿರಾಸೆ. ಮುಂದಿರುವ ಆಯ್ಕೆಗಳನ್ನು ಪರಿಶೀಲಿಸುವುದಾಗಿ ಹೇಳಿದ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ.
ಒಲಿಂಪಿಕ್ಸ್ ಸಿದ್ಧತೆಗೆ ನನಗೆ ಕೇಂದ್ರ ₹1.5 ಕೋಟಿ ಕೊಟ್ಟಿಲ್ಲ: ಅಶ್ವಿನಿ ಪೊನ್ನಪ್ಪ
ಭಾರತೀಯ ಕ್ರೀಡಾ ಪ್ರಾಧಿಕಾರ ಬಿಡುಗಡೆ ಮಾಡಿರುವ ಆರ್ಥಿಕ ನೆರವಿನ ಅಂಕಿ-ಅಂಶಗಳ ಬಗ್ಗೆ ಅಶ್ವಿನಿ ಪೊನ್ನಪ್ಪ ಕಿಡಿ. ನನಗೆ ಸೂಕ್ತ ಕೋಚ್ ಸಹ ಒದಗಿಸಿಲ್ಲ. ಇನ್ನು ಒಂದೂವರೆ ಕೋಟಿ ಎಲ್ಲಿಂದ ಬರುತ್ತೆ ಎಂದ ಕರ್ನಾಟಕದ ತಾರಾ ಶಟ್ಲರ್.
ಭಾರತ vs ಬಾಂಗ್ಲಾ 1ನೇಟಿ20 ಧರ್ಮಶಾಲಾದಿಂದ ಗ್ವಾಲಿಯರ್ಗೆ ಸ್ಥಳಾಂತರ
ಗ್ವಾಲಿಯರ್ನಲ್ಲಿ 2010ರ ಬಳಿಕ ನಡೆಯಲಿದೆ ಅಂತಾರಾಷ್ಟ್ರೀಯ ಪಂದ್ಯ. ಸಚಿನ್ ತೆಂಡುಲ್ಕರ್ 200 ರನ್ ಗಳಿಸಿದ್ದೇ ಮಧ್ಯಪ್ರದೇಶದ ಈ ನಗರದಲ್ಲಿ ನಡೆದ ಕೊನೆಯ ಪಂದ್ಯ.
ಬಿಸಿಸಿಐ ಚಾಟಿಗೆ ಬಗ್ಗಿದ ಶ್ರೇಯಸ್, ಇಶಾನ್: ಬುಚ್ಚಿ ಬಾಬು ಟೂರ್ನಿಯಲ್ಲಿ ಕಣಕ್ಕೆ
ದೇಸಿ ಕ್ರಿಕೆಟನ್ನು ಕಡೆಗಣಿಸಿದ್ದ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಈಗ ಸರಿದಾರಿಗೆ. ಭಾರತ ತಂಡದಲ್ಲಿ ಮತ್ತೆ ಕಾಯಂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿ ಇಬ್ಬರೂ ಆಟಗಾರರು.
ಪ್ರೊ ಕಬಡ್ಡಿ: ಪಾಟ್ನಾ ತಂಡಕ್ಕೆ ಕನ್ನಡಿಗ ಪ್ರಶಾಂತ್ ಕೋಚ್
ಮೊದಲ ಆವೃತ್ತಿಯಿಂದ ಸತತ 9 ಆವೃತ್ತಿಗಳಲ್ಲಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಪ್ರಶಾಂತ್ ರೈ. ಇದೇ ಮೊದಲ ಬಾರಿಗೆ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಪ್ರಶಾಂತ್.
ಕಿರಿಯರಿಗೆ ಕೋಚ್ ಆಗಲು ದ್ರಾವಿಡ್ ಸ್ಫೂರ್ತಿ: ಶ್ರೀಜೇಶ್
ರಾಹುಲ್ ದ್ರಾವಿಡ್ ಮೊದಲು ಅಂಡರ್-19 ತಂಡದ ಕೋಚ್ ಆಗಿದ್ದರು. ಅವರಂತೆಯೇ ಯುವ ಪೀಳಿಗೆಯನ್ನು ಸಿದ್ಧಗೊಳಿಸುವುದು ನನ್ನ ಗುರಿ ಎಂದ ಶ್ರೀಜೇಶ್. ಕಿರಿಯರ ತಂಡದ ಕೋಚ್ ಆಗಿ ಶ್ರೀಜೇಶ್ರನ್ನು ನೇಮಿಸಿರುವ ಹಾಕಿ ಇಂಡಿಯಾ.
ವಿನೇಶ್ ಬೆಳ್ಳಿ ಪದಕದ ತೀರ್ಪು ನಾಡಿದ್ದಿಗೆ ಮುಂದೂಡಿಕೆ
ವಿನೇಶ್ ಫೋಗಟ್ರ ಬೆಳ್ಳಿ ಪದಕ ತೀರ್ಪು ಮತ್ತೆ ಮುಂದೂಡಿಕೆ. ನಾಡಿದ್ದು ರಾತ್ರಿ 9.30ಕ್ಕೆ ತೀರ್ಪು ನೀಡುವುದಾಗಿ ತಿಳಿಸಿದ ಜಾಗತಿಕ ಕ್ರೀಡಾ ನ್ಯಾಯಾಲಯ. 3ನೇ ಬಾರಿಗೆ ತೀರ್ಪು ಮುಂದೂಡಿಕೆ.
ಕಂಚಿನ ಪದಕದ ಪಂದ್ಯವನ್ನು ರಾಜ್ಯಮಟ್ಟದ ಪಂದ್ಯವೆಂದು ಭಾವಿಸಿ ಆಡಿದೆ: ಅಮನ್
ಭಾರತಕ್ಕೆ ವಾಪಸಾದ ಪ್ಯಾರಿಸ್ ಒಲಿಂಪಿಕ್ಸ್ ಕಂಚು ವಿಜೇತ ಕುಸ್ತಿಪಟು ಅಮನ್ ಶೆರಾವತ್. ಏರ್ಪೋರ್ಟ್ನಲ್ಲಿ ಅದ್ಧೂರಿ ಸ್ವಾಗತ. ದೆಹಲಿ ಲೆಫ್ಟಿನೆಂಟ್ ಗೌವರ್ನರ್ರಿಂದ ಗದೆ ಉಡುಗೊರೆ.
ಬಿಸಿಸಿಐನಿಂದ ಲೆಜೆಂಡ್ಸ್ ಟಿ20 ಲೀಗ್?
ನಿವೃತ್ತ ಕ್ರಿಕೆಟಿಗರ ಲೀಗ್ಗೆ ವಿಶ್ವದೆಲ್ಲೆಡೆ ಹೆಚ್ಚುತ್ತಿದೆ ಬೇಡಿಕೆ. ಲೀಗ್ಗಳಲ್ಲಿ ಭಾರತೀಯರೂ ಸಕ್ರಿಯ. ಐಪಿಎಲ್ ರೀತಿ ಟೂರ್ನಿ ಆರಂಭಿಸುವಂತೆ ಬಿಸಿಸಿಐಗೆ ಹಲವು ಮಾಜಿ ಕ್ರಿಕೆಟಿಗರಿಂದ ಮನವಿ?
ಪ್ಯಾರಿಸ್ ಪ್ಯಾರಾಲಿಂಪಿಕ್ಸ್ಗೆ ಕರ್ನಾಟಕದ ಮೂಲದ ರಕ್ಷಿತಾ, ಸಕೀನಾ, ಶ್ರೀಹರ್ಷ :ಭಾರತದಿಂದ 84 ಮಂದಿ ಕಣಕ್ಕೆ
ಕರ್ನಾಟಕ ಮೂಲದ ಐಎಎಸ್ ಅಧಿಕಾರಿ ಸುಹಾಸ್ ಕೂಡಾ ಸ್ಪರ್ಧೆ. ಈ ಬಾರಿ ಭಾರತದಿಂದ ಒಟ್ಟು 84 ಮಂದಿ ಕಣಕ್ಕೆ. ಇದು ಸಾರ್ವಕಾಲಿಕ ಗರಿಷ್ಠ
< previous
1
...
69
70
71
72
73
74
75
76
77
...
228
next >
Top Stories
ಪಾಕಿಸ್ತಾನಕ್ಕೆ ಬಾಂಬ್ ಹಾಕುವುದು ಸೈನಿಕರ ಕೆಲಸ : ಸಚಿವ ಜಾರಕಿಹೊಳಿ
ಶಾಸಕರೇ ಕಪ್ಪು ಜಾಕೆಟ್ ಹಾಕ್ಯಾರಾ, ಏನ್ಮಾಡ್ಲಿ ಸಾರ್?
ಅಂಬೇಡ್ಕರ್ ಸೋಲಿಸಿದ್ದು ಆರೆಸ್ಸೆಸ್ ಎಂದು ಸಾಬೀತುಪಡಿಸಿದ್ರೆ ನಿವೃತ್ತಿ’
ಜನರ ಭಾವನೆ ಮೇಲೆ ಬಿಜೆಪಿ ರಾಜಕೀಯ : ಡಿ.ಕೆ.ಶಿವಕುಮಾರ್
ಮೋದಿಯ ‘ಅಚ್ಚೆ ದಿನ್’ ಇನ್ನೂ ಬರ್ಲಿಲ್ಲ : ಸಿದ್ದರಾಮಯ್ಯ