ಫುಟ್ಬಾಲ್ ಸ್ಟೇಡಿಯಂ ದುಸ್ಥಿತಿ : ಕನ್ನಡಪ್ರಭ ವರದಿಯಿಂದ ಭಾರೀ ಸಂಚಲನ! ರಾಜ್ಯ ಫುಟ್ಬಾಲ್ ಸಂಸ್ಥೆ ವಿರುದ್ಧ ಆಕ್ರೋಶರಾಜ್ಯ ಫುಟ್ಬಾಲ್ ಸಂಸ್ಥೆ ವಿರುದ್ಧ ಜೆಡಿಎಸ್ ಆಕ್ರೋಶ. ಅಭಿಮಾನಿಗಳಿಂದಲೂ ಸಾಮಾಜಿಕ ತಾಣದಲ್ಲಿ ಟೀಕೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗೆ ಟ್ಯಾಗ್ ಮಾಡಿ, ಶೀಘ್ರದಲ್ಲೇ ಕ್ರೀಡಾಂಗಣ ಸರಿಪಡಿಸಲು ಒತ್ತಾಯ.